ଅର୍ଥ : ಯಾವುದನ್ನಾದರೂ ಮಾಡುವಾಗ ಅಥವಾ ಏನನ್ನಾದರೂ ನಿರ್ಧಾರ ತೆಗೆದುಕೊಳ್ಳುವಾಗ ವಹಿಸಬೇಕಾದ ಮುಂಜಾಗರುಕತೆ
ଉଦାହରଣ :
ಸೈನಿಕರು ಗಡಿಯಲ್ಲಿ ಯಾವಾಗಲೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಾರೆ.
ସମକକ୍ଷ : ಎಚ್ಚರಿಕೆಯಿಂದ, ಮುಂಜಾಗ್ರತೆಯಿಂದ
ଅନ୍ୟ ଭାଷାରେ ଅନୁବାଦ :
सोच विचार कर या सोच समझ कर।
सोच विचार कर ही मैंने इस काम को हाथ में लिया।