ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುನಿ ଶବ୍ଦର ଅର୍ଥ ଏବଂ ଉଦାହରଣ ।

ಮುನಿ   ನಾಮಪದ

ଅର୍ଥ : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ

ଉଦାହରଣ : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.

ସମକକ୍ଷ : ಋಷಿ, ಮಾಹಾತ್ಮ, ಸಂತರು, ಸಾಧು


ଅନ୍ୟ ଭାଷାରେ ଅନୁବାଦ :

सांसारिकता से अलग रहकर धार्मिक जीवन बिताने वाला पुरुष।

साधु का जीवन परोपकार में ही व्यतीत होता है।
नीवर, नैकटिक, महात्मा, संत, सन्त, साधु

(Hinduism) an ascetic holy man.

saddhu, sadhu

ଅର୍ଥ : ಯಾವಾಗಲೂ ತಿರುಗಾಡುತ್ತಿರುವಂತಹ ಸನ್ಯಾಸಿ

ଉଦାହରଣ : ನಮ್ಮ ಹಳ್ಳಿಯಲ್ಲಿ ಒಬ್ಬ ಸನ್ಯಾಸಿ ಇದ್ದಾರೆ.

ସମକକ୍ଷ : ಯತಿ, ಸನ್ಯಾಸಿ, ಸಿದ್ಧಿಪುರುಷ ಋಷಿ


ଅନ୍ୟ ଭାଷାରେ ଅନୁବାଦ :

वह संन्यासी जो सदा भ्रमण करता रहता है।

हमारे गाँव में एक परिव्राजक पधारे हैं।
परिव्राज, परिव्राजक

A male religious living in a cloister and devoting himself to contemplation and prayer and work.

monastic, monk

ଅର୍ଥ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

ଉଦାହରଣ : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

ସମକକ୍ଷ : ಅವಿವಾಹಿತ, ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಯತಿ, ವಟು, ಸನ್ಯಾಸಿ


ଅନ୍ୟ ଭାଷାରେ ଅନୁବାଦ :

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

ଅର୍ଥ : ಸಂನ್ಯಾಸ ಆಶ್ರಮದಲ್ಲಿ ವಾಸಿಸುವವರು ಮತ್ತು ಅಲ್ಲಿನ ನಿಯಮವನ್ನು ಪಾಲಿಸುತ್ತಿರುವ ವ್ಯಕ್ತಿ

ଉଦାହରଣ : ಚಿತ್ರ ಕೋಟದಲ್ಲಿ ನಾನು ಒಬ್ಬ ದೊಡ್ಡ ಸಂನ್ಯಾಸಿಯನ್ನು ಭೇಟಿ ಮಾಡಿದೆ.

ସମକକ୍ଷ : ಅವಧೂತ್, ಋಷಿ, ಎತಿ, ಯೋಗಿ, ವಿರಕ್ತ, ಸಂನ್ಯಾಸಿ


ଅନ୍ୟ ଭାଷାରେ ଅନୁବାଦ :

संन्यास आश्रम में रहने वाला तथा उसके नियमों का पालन करने वाला व्यक्ति।

चित्रकूट में मेरी मुलाक़ात एक बहुत बड़े संन्यासी से हुई।
अवधू, अवधूत, परिव्राज, परिव्राजक, संन्यासी, सन्नासी

A male religious living in a cloister and devoting himself to contemplation and prayer and work.

monastic, monk

ଅର୍ଥ : ವೇದಮಂತ್ರಗಳನ್ನು ಪ್ರಕಾಶನ ಮಾಡುವವ

ଉଦାହରଣ : ವೇದಾಂತವು ಯಾವ ಒಬ್ಬ ಋಷಿಯ ಆಸ್ತಿಯಲ್ಲ.

ସମକକ୍ଷ : ಋಷಿ


ଅନ୍ୟ ଭାଷାରେ ଅନୁବାଦ :

वेदमंत्रों का प्रकाशक।

वेदांत किसी एक ऋषि की देन नहीं है।
ऋषि, मंत्रकार, मंत्रदृष्ट्रा, मुनि

ଅର୍ଥ : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ

ଉଦାହରଣ : ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.

ସମକକ୍ଷ : ಋಷಿ, ಋಷಿಮುನಿ, ಗುರು, ತಪ್ಪಸ್ವಿ


ଅନ୍ୟ ଭାଷାରେ ଅନୁବାଦ :

आध्यात्मिक और भौतिक तत्वों का ज्ञाता, परम बुद्धिमान, दूरदर्शी, सच्चरित्र और त्यागी व्यक्ति।

भारत में बहुत बड़े-बड़े ऋषि हुए हैं।
आप्त, ऋषि, मुनि, वाज

A mentor in spiritual and philosophical topics who is renowned for profound wisdom.

sage

ಮುನಿ   ಗುಣವಾಚಕ

ଅର୍ଥ : ಒಂದು ಕಡೆ ನೆಲಸಿಲ್ಲದವ

ଉଦାହରଣ : ಜಂಗಮರು ಒಂದೇ ಕಡೆ ನೆಲಸದೆ ಎಲ್ಲಾ ಕಡೆ ಓಡಾಡುವರು.

ସମକକ୍ଷ : ಋಷಿ, ಋಷಿಗಳಾದ, ಋಷಿಗಳಾದಂತ, ಋಷಿಗಳಾದಂತಹ, ಜಂಗಮ, ಜಂಗಮರಾದ, ಜಂಗಮರಾದಂತ, ಜಂಗಮರಾದಂತಹ, ತಪಸ್ವಿ, ತಪಸ್ವಿಯಾದ, ತಪಸ್ವಿಯಾದಂತ, ತಪಸ್ವಿಯಾದಂತಹ, ಮುನಿಗಳಾದ, ಮುನಿಗಳಾದಂತ, ಮುನಿಗಳಾದಂತಹ


ଅନ୍ୟ ଭାଷାରେ ଅନୁବାଦ :

जो चलता-फिरता हो।

जंगम जीव अपनी जगह बदलता रहता है।
अस्थावर, चलिष्णु, जंगम, सचल

Capable of being moved or conveyed from one place to another.

movable, moveable, transferable, transferrable, transportable