ଅର୍ଥ : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು
ଉଦାହରଣ :
ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.
ସମକକ୍ଷ : ಆಸನ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ, ಯೋಗಾಸನ
ଅର୍ଥ : ಮುದ್ರೆಯ ಚಿಹ್ನೆ
ଉଦାହରଣ :
ಮುದ್ರಾಂಕನ ಆಧಾರದಿಂದಲೆ ಮುದ್ರೆಯ ಮೌಲ್ಯವನ್ನು ತಿಳಿಯಲಾಗುತ್ತದೆ.
ସମକକ୍ଷ : ಅಂಗ ಮುದ್ರೆ, ಮುದ್ರಾ ಚಿಹ್ನೆ, ಮುದ್ರಾಚಿಹ್ನೆ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಉಂಗುರದ ಮೇಲೆ ಯಾರೋ ಒಬ್ಬರ ಹೆಸರು ಅಥವಾ ಯಾವುದೇ ವೈಯಕ್ತಿಕ ಚಿಹ್ನೆ, ಅಂಕಿತ ಹಾಕಿರುವರು
ଉଦାହରଣ :
ಪ್ರಾಚೀನ ಕಾಲದಲ್ಲಿ ರಾಜ, ವ್ಯಾಪಾರಸ್ಥರು, ಶ್ರೀಮಂತರು ಉಂಗುರುವನ್ನು ಧರಿಸುತ್ತಿದ್ದರು.
ସମକକ୍ଷ : ಉಂಗುರ, ಮುದ್ರೆಯೊಂಗುರ
ଅନ୍ୟ ଭାଷାରେ ଅନୁବାଦ :
ऐसी अँगूठी जिस पर किसी का नाम या कोई वैयक्तिक चिह्न अंकित हो।
प्राचीन भारत में राजा, व्यापारी आदि मुद्रा पहनते थे।ଅର୍ଥ : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು
ଉଦାହରଣ :
ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.
ଅନ୍ୟ ଭାଷାରେ ଅନୁବାଦ :
A block or die used to imprint a mark or design.
stamp