ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುದ್ರಿಸು ଶବ୍ଦର ଅର୍ଥ ଏବଂ ଉଦାହରଣ ।

ಮುದ್ರಿಸು   ಕ್ರಿಯಾಪದ

ଅର୍ଥ : ಮುದ್ರಣ ಯಂತ್ರದಿಂದ ಅಕ್ಷರ ಅಥವಾ ಚಿತ್ರವನ್ನು ಮುದ್ರಿಸುವ ಕ್ರಿಯೆ

ଉଦାହରଣ : ಈ ಪುಸ್ತಕವನ್ನು ನರೂಲಾ ಪ್ರಿಂಟರ್ಸ್ ಮುದ್ರಿಸಿದೆ.

ସମକକ୍ଷ : ಮುದ್ರಣ ಮಾಡು


ଅନ୍ୟ ଭାଷାରେ ଅନୁବାଦ :

छापे की कल से अक्षर या चित्र अंकित करना।

इस पुस्तक को नरुला प्रिंटर्स ने छापा है।
छापना, मुद्रण करना

Put into print.

The newspaper published the news of the royal couple's divorce.
These news should not be printed.
print, publish

ଅର୍ଥ : ಶಾಯಿ ಅಥವಾ ಮಸಿಯ ಸಹಾಯದಿಂದ ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮೇಲೆ ಒತ್ತಿ ಅದರ ಆಕೃತಿಯನ್ನು ಮುದ್ರಿಸುವ ಕ್ರಿಯೆ

ଉଦାହରଣ : ಚುನಾವಣಾ ಪ್ರಚಾರಕರು ಎಲ್ಲಾ ಗೋಡಗಳ ಮೇಲೆ ಚುನಾವಣೆಯ ಚಿಹ್ನೆಯನ್ನು ಮುದ್ರಿಸಿದ್ದಾರೆ.

ସମକକ୍ଷ : ಅಚ್ಚು ಹಾಕು, ಠಸ್ಸೆಹಾಕು, ಮುದ್ರೆ ಒತ್ತು, ಮೊಹರುಹಾಕು


ଅନ୍ୟ ଭାଷାରେ ଅନୁବାଦ :

स्याही आदि की सहायता से एक वस्तु को दूसरी वस्तु पर दबाकर उसकी आकृति उतारना।

चुनाव प्रचारकों ने जगह-जगह दीवारों पर चुनाव चिह्न छापे हैं।
छापना

Mark or stamp with or as if with pressure.

To make a batik, you impress a design with wax.
impress, imprint

ଅର୍ଥ : ಮುದ್ರಣ ಯಂತ್ರದಲ್ಲಿ ಮುದ್ರಣ ಮಾಡುವಂತಹ ಪ್ರಕ್ರಿಯೆ

ଉଦାହରଣ : ಅವನ ಹೊಸ ಪುಸ್ತಕವನ್ನು ಮುದ್ರಣ ಮಾಡಲಾಗುತ್ತಿದೆ.

ସମକକ୍ଷ : ಮುದ್ರಣವಾಗು, ಮುದ್ರಿತವಾಗು


ଅନ୍ୟ ଭାଷାରେ ଅନୁବାଦ :

छापे के यंत्र या ठप्पे आदि से छापा जाना।

उनकी नई क़िताब छपी है।
छपना, मुद्रित होना

Put into print.

The newspaper published the news of the royal couple's divorce.
These news should not be printed.
print, publish

ଅର୍ଥ : ಅಚ್ಚು ಹಾಕುವ ಅಥವಾ ಮುದ್ರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ଉଦାହରଣ : ಅವರು ನೂರು ಆಮಂತ್ರಣ ಪತ್ರಿಕೆಗಳನ್ನು ಅಚ್ಚು ಹಾಕಿಸಿದರು.

ସମକକ୍ଷ : ಅಚ್ಚು ಹಾಕಿಸು, ಮುದ್ರಣ ಮಾಡಿಸು


ଅନ୍ୟ ଭାଷାରେ ଅନୁବାଦ :

छापने का काम दूसरे से करवाना।

उसने सौ निमंत्रण कार्ड छपवाए।
छपवाना, छपाना

ଅର୍ଥ : ಯಾವುದಾದರು ವಸ್ತುವಿನ ಮೇಲೆ ಠಸ್ಸೆಯಿಂದ ಚಿಹ್ನೆಯನ್ನು ಹಾಕು

ଉଦାହରଣ : ಅಂಚೆ ಕಚೇರಿಯಲ್ಲಿ ಒಬ್ಬ ಗುಮಾಸ್ತನು ಪತ್ರಗಳ ಮೇಲೆ ಠಸ್ಸೆಯನ್ನು ಹಾಕುತ್ತಿದ್ದಾನೆ.

ସମକକ୍ଷ : ಠಸ್ಸೆ ಹಾಕು, ಮುದ್ರೆ ಹಾಕು, ಮುದ್ರೆ ಹೊತ್ತು, ಮುದ್ರೆಯೊತ್ತು, ಮೊಹರು ಹಾಕು


ଅନ୍ୟ ଭାଷାରେ ଅନୁବାଦ :

किसी वस्तु आदि के ऊपर ठप्पे से निशान लगाना।

डाकघर में एक कर्मचारी पत्रों पर ठप्पा लगा रहा था।
ठप्पा लगाना, मुहर लगाना, मोहर लगाना

To mark, or produce an imprint in or on something.

A man whose name is permanently stamped on our maps.
stamp