ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುದುರು ଶବ୍ଦର ଅର୍ଥ ଏବଂ ଉଦାହରଣ ।

ಮುದುರು   ನಾಮಪದ

ଅର୍ଥ : ಮುದುರು ಮುದುರಾಗಿರುವ ಬಟ್ಟೆಗಳು

ଉଦାହରଣ : ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.

ସମକକ୍ଷ : ಸುಕ್ಕು


ଅନ୍ୟ ଭାଷାରେ ଅନୁବାଦ :

वह संरचना जो किसी वस्तु के मुड़ जाने या सिकुड़ने पर बनती है।

कपड़ों की सिकुड़न इस्तरी करके हटाई जाती है।
ऊर्मि, बल, शिकन, सल, सलवट, सिकुड़न, सिलवट

An irregular fold in an otherwise even surface (as in cloth).

pucker, ruck

ಮುದುರು   ಕ್ರಿಯಾಪದ

ଅର୍ଥ : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ

ଉଦାହରଣ : ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.

ସମକକ୍ଷ : ಮುರುಟು


ଅନ୍ୟ ଭାଷାରେ ଅନୁବାଦ :

किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।

अत्यधिक उलटने-पुलटने के कारण यह कपड़ा गिंज गया है।
गिंजना, गींजा जाना

ଅର୍ଥ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ

ଉଦାହରଣ : ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.

ସମକକ୍ଷ : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು


ଅନ୍ୟ ଭାଷାରେ ଅନୁବାଦ :

बल या शिकन पड़ना।

कपड़ों को ठीक से न रखने पर वे सिकुड़ते हैं।
बल पड़ना, सल पड़ना, सलवट पड़ना, सिकुड़ना, सिलवट पड़ना

Become wrinkled or crumpled or creased.

This fabric won't wrinkle.
crease, crinkle, crumple, rumple, wrinkle

ଅର୍ଥ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು

ଉଦାହରଣ : ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.

ସମକକ୍ଷ : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು


ଅନ୍ୟ ଭାଷାରେ ଅନୁବାଦ :

विस्तार छोड़कर एक जगह एकत्र होना।

सूती कपड़े अक्सर पहली बार धोने से सिकुड़ते हैं।
बिलखना, संकुचित होना, सिकुड़ना, सिमटना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

ଅର୍ଥ : ಮೇಲ್ಭಾಗ ಮುದುಡು

ଉଦାହରଣ : ಅವರ ಬಟ್ಟೆಯನ್ನು ಕೈಯಲ್ಲಿಯೇ ಒಗೆದಿದ್ದರಿಂದ ಅದು ಮುದುರಿ ಹೋಯಿತು.

ସମକକ୍ଷ : ಮುದುಡು, ಸುಕ್ಕಾಗು


ଅନ୍ୟ ଭାଷାରେ ଅନୁବାଦ :

ऊपर की ओर समेटना।

हाथ धोने के लिए उसने अपने कमीज़ की बाँहें चढ़ायी।
चढ़ाना

ଅର୍ଥ : ಬಹಳ ಚಳಿಯಿಂದಾಗಿ (ಫಸಲು) ಸರಿಯಾದ ರೀತಿಯಲ್ಲಿ ವಿಕಾಸವಾಗದೆ ಇರುವ ಪ್ರಕ್ರಿಯೆ

ଉଦାହରଣ : ಅಧಿಕವಾದ ಚಳಿಯ ಕಾರಣದಿಂದಾಗಿ ಫಸಲುಗಳು ಮುದುಡಿಕೊಂಡಿದೆ.

ସମକକ୍ଷ : ಮುದುಡಿಕೊಳ್ಳು


ଅନ୍ୟ ଭାଷାରେ ଅନୁବାଦ :

ठंड के कारण (फसल का) ठीक से विकसित न होना।

अधिक ठंड के कारण फसल ठिठुर गई है।
अँकड़ना, अकड़ना, ठिठरना, ठिठुरना

ଅର୍ଥ : ಮೇಲಿನ ಭಾಗ ಮುದುರು

ଉଦାହରଣ : ಒಂದು ಸಲ ಒಗೆದದಕ್ಕೆ ಈ ಸ್ವೆಟರ್ ಮುದುರಿ ಕೊಂಡಿದೆ.

ସମକକ୍ଷ : ಮುದುಡು, ಮುದುರಿಸು, ಸುಕ್ಕಾಗಿಸು


ଅନ୍ୟ ଭାଷାରେ ଅନୁବାଦ :

ऊपर की ओर सिमटना।

एक धुलाई के बाद ही यह स्वेटर चढ़ गया।
चढ़ना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

ଅର୍ଥ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ

ଉଦାହରଣ : ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.

ସମକକ୍ଷ : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು


ଅନ୍ୟ ଭାଷାରେ ଅନୁବାଦ :

तनाव के कारण छोटा होना।

बटने पर रस्सी सिकुड़ती है।
सिकुड़ना

Become smaller or draw together.

The fabric shrank.
The balloon shrank.
contract, shrink