ଅର୍ଥ : ಯಾವುದೋ ಒಂದನ್ನು ಮುಟ್ಟಬಾರದು ಅಥವಾ ಅದು ಮುಟ್ಟಲು ಯೋಗ್ಯವಾಗಿ ಇಲ್ಲದೆ ಇರುವುದು
ଉଦାହରଣ :
ಅಸ್ಪೃಶ್ಯರನ್ನು ಮುಟ್ಟಿದ ಕಾರಣ ಅವನು ಸ್ನಾನ ಮಾಡಲು ಹೋದನು.
ସମକକ୍ଷ : ಅಸ್ಪೃಶ್ಯ, ಮುಟ್ಟಬಾರದ, ಮುಟ್ಟಲು ಯೋಗ್ಯವಲ್ಲದ
ଅନ୍ୟ ଭାଷାରେ ଅନୁବାଦ :
वह जिसे छूना नहीं चाहिए या वह जो न छूने योग्य हो।
अछूत के छू जाने के कारण वह नहाने गई है।ଅର୍ଥ : ಮುಟ್ಟದೇ ಇರುವಂತಹ
ଉଦାହରଣ :
ತಾಯಿಯ ಸ್ನೇಹಮಯಿಯಾದ ಸ್ಪರ್ಶದಿಂದ ವಂಚಿತನಾದ ಅಸ್ಪೃಶ್ಯ ಮೋಹನನು ತುಂಬಾ ದುಖಿಃತನಾಗಿದ್ದನು.
ସମକକ୍ଷ : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಲಾಗದಂತ, ಮುಟ್ಟಲಾಗದಂತಹ
ଅନ୍ୟ ଭାଷାରେ ଅନୁବାଦ :
Not having come in contact.
untouchedଅର୍ଥ : ಮುಟ್ಟುವುದಕ್ಕೆ ಯೋಗ್ಯವಲ್ಲದವರೆಂದು ತಿರಸ್ಕಾರಕ್ಕೆ ಗುರಿಯಾದವರು
ଉଦାହରଣ :
ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯ ಆಚರಣೆ ಜೀವಂತವಾಗಿದೆ.
ସମକକ୍ଷ : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಬಾರದ, ಮುಟ್ಟಬಾರದಂತ, ಮುಟ್ಟಬಾರದಂತಹ, ಮುಟ್ಟಲಾಗದಂತ, ಮುಟ್ಟಲಾಗದಂತಹ
ଅନ୍ୟ ଭାଷାରେ ଅନୁବାଦ :