ଅର୍ଥ : ಮುಗ್ಧರಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ನಿಯಂತ್ರಣದಲಿಲ್ಲದ ಮಕ್ಕಳು ಅವಿವೇಕದಿಂದ ಮಾಡಬಾರದ ಕೆಲಸಗಳನ್ನು ಮಾಡುವರು.
ସମକକ୍ଷ : ಅಜ್ಞಾನಿ, ಅಮಾಯಕ, ಅವಿವೇಕ, ತಿಳುವಳಿಕೆಯಿಲ್ಲದ, ವಿವೇಕವಿಲ್ಲದ
ଅନ୍ୟ ଭାଷାରେ ଅନୁବାଦ :
A state or condition of being innocent of a specific crime or offense.
The trial established his innocence.ଅର୍ଥ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
ଉଦାହରଣ :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
ସମକକ୍ଷ : ಅಮಾಯಕ, ಅರಿಯದ, ತಿಳಿಯದ, ನಿರ್ದೋಷಿ
ଅନ୍ୟ ଭାଷାରେ ଅନୁବାଦ :
Free from evil or guilt.
An innocent child.ଅର୍ଥ : ಮೋಹ ಅಥವಾ ಭ್ರಮೆಯಲ್ಲಿ ಬಿದ್ದಿರುವ
ଉଦାହରଣ :
ಭಗವಂತನ ಮೋಹಿಣಿ ರೂಪವನ್ನು ನೋಡಿದ ನಾರದ ಮೋಹಿತನಾದ.
ଅନ୍ୟ ଭାଷାରେ ଅନୁବାଦ :
Having your attention fixated as though by a spell.
fascinated, hypnotised, hypnotized, mesmerised, mesmerized, spell-bound, spellbound, transfixed