ଅର୍ଥ : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ
ଉଦାହରଣ :
ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.
ସମକକ୍ଷ : ಬಿಡು, ಮುಗಿದು ಹೋಗು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು
ଉଦାହରଣ :
ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.
ସମକକ୍ଷ : ಪೂರ್ಣವಾಗು, ಪೂರ್ತಿಯಾಗು, ಮುಗಿದು ಹೋಗು, ಸಮಾಪ್ತಿಯಾಗು
ଅନ୍ୟ ଭାଷାରେ ଅନୁବାଦ :
किसी काम या वस्तु आदि का अंत होना।
यह काम अगले महीने ख़त्म हो जाएगा।ଅର୍ଥ : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ
ଉଦାହରଣ :
ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.
ସମକକ୍ଷ : ಮುಗಿದು ಹೋಗು, ಸಮಾಪ್ತಿಯಾಗು
ଅନ୍ୟ ଭାଷାରେ ଅନୁବାଦ :
काम काज का बंद या खतम होना।
सभा उठ गई।