ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಖ್ಯವಾದ ଶବ୍ଦର ଅର୍ଥ ଏବଂ ଉଦାହରଣ ।

ಮುಖ್ಯವಾದ   ಗುಣವಾಚಕ

ଅର୍ଥ : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ

ଉଦାହରଣ : ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.

ସମକକ୍ଷ : ಮುಖ್ಯ, ಮುಖ್ಯವಾದಂತ, ಮುಖ್ಯವಾದಂತಹ, ವಿಶೇಷ, ವಿಶೇಷವಾದ, ವಿಶೇಷವಾದಂತ, ವಿಶೇಷವಾದಂತಹ


ଅନ୍ୟ ଭାଷାରେ ଅନୁବାଦ :

साधारण के अतिरिक्त तथा उससे कुछ आगे बढ़ा हुआ या जितना होना चाहिए या होता हो उससे कुछ अधिक या उसके सिवा।

मैं यहाँ एक विशेष काम से आया हूँ।
इस यज्ञ के लिए कुछ विशेष सामग्री की आवश्यकता है।
ख़ास, ख़ासा, खास, खासा, विशेष, स्पेशल

Surpassing what is common or usual or expected.

He paid especial attention to her.
Exceptional kindness.
A matter of particular and unusual importance.
A special occasion.
A special reason to confide in her.
What's so special about the year 2000?.
especial, exceptional, particular, special

ଅର୍ଥ : ಯಾವುದೋ ಒಂದನ್ನು ಬೇರೆಯವ ಅಪೇಕ್ಷೆಯನ್ನು ಒಳ್ಳೆಯದು ಅಥವಾ ಯೋಗ್ಯವಾದುದು ಎಂದು ತಿಳಿದು ಸ್ವೀಕರಿಸುವ

ଉଦାହରଣ : ಅತಿ ಮುಖ್ಯವಾದ ವ್ಯಕ್ತಿಗಳನ್ನೆ ಇಲ್ಲಿಗೆ ಅಮಂತ್ರಣ ನೀಡಿರುವುದು.

ସମକକ୍ଷ : ಮುಖ್ಯವಾದಂತ, ಮುಖ್ಯವಾದಂತಹ


ଅନ୍ୟ ଭାଷାରେ ଅନୁବାଦ :

जिसे औरों की अपेक्षा अच्छा या योग्य समझकर ग्रहण किया गया हो।

अधिमानित व्यक्तियों को ही यहाँ निमंत्रित किया गया है।
अधिमानित

ଅର୍ଥ : ಯಾವುದು ಅವಶ್ಯಕವಾಗಿದೆಯೋ

ଉଦାହରଣ : ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.

ସମକକ୍ଷ : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದಂತ, ಮುಖ್ಯವಾದಂತಹ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ


ଅନ୍ୟ ଭାଷାରେ ଅନୁବାଦ :

जो आवश्यक हो।

हमारा शरीर पाँच मुख्य तत्वों से बना है।
प्रधान, प्रमुख, मुख्य, मूल

Serving as an essential component.

A cardinal rule.
The central cause of the problem.
An example that was fundamental to the argument.
Computers are fundamental to modern industrial structure.
cardinal, central, fundamental, key, primal

ଅର୍ଥ : ಅಧಿಕ ಮಹತ್ವವಿರುವ ಅಥವಾ ಯಾವುದಕ್ಕೆ ಮಹತ್ವವನ್ನು ನೀಡಲಾಗಿದೆಯೋ

ଉଦାହରଣ : ಮುಖ್ಯವಾದ ತರಂಗಗಳು ಗೌಣವಾದ ತರಂಗಗಳಿಗಿಂತ ತುಂಬಾ ಜೋರಾಗಿ ಚಲಿಸುತ್ತವೆ.

ସମକକ୍ଷ : ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖವಾದ, ಪ್ರಮುಖವಾದಂತ, ಪ್ರಮುಖವಾದಂತಹ, ಪ್ರಾಥಮಿಕವಾದ, ಪ್ರಾಥಮಿಕವಾದಂತ, ಪ್ರಾಥಮಿಕವಾದಂತಹ, ಮುಖ್ಯ, ಮುಖ್ಯವಾದಂತ, ಮುಖ್ಯವಾದಂತಹ


ଅନ୍ୟ ଭାଷାରେ ଅନୁବାଦ :

सबसे अधिक महत्व का या जिसे महत्व दिया जाए।

मुख्य तरंगें गौण तरंगों से अधिक तेज चलती हैं।
प्रकृष्ट, प्रगल्भ, प्रधान, प्रमुख, प्राथमिक, मुख्य

Of greater importance or stature or rank.

A major artist.
A major role.
Major highways.
major