ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಖಂಡ ଶବ୍ଦର ଅର୍ଥ ଏବଂ ଉଦାହରଣ ।

ಮುಖಂಡ   ನಾಮಪದ

ଅର୍ଥ : ಯಾವುದೇ ಗುಂಪು ಅಥವಾ ಸಮುದಾಯದ ಮುಖ್ಯಸ್ಥ ಅಥವಾ ನಾಯಕ

ଉଦାହରଣ : ಸೋನಿಯಾ ಗಾಂಧಿಯು ಕಾಂಗ್ರೇಸ್ ಪಕ್ಷದ ಮುಂದಾಳು.

ସମକକ୍ଷ : ದಳನಾಯಕ, ಮುಂದಾಳು


ଅନ୍ୟ ଭାଷାରେ ଅନୁବାଦ :

वह जो किसी दल या समुदाय का प्रधान या नायक हो।

अटल बिहारी वाजपेयी भाजपा के दल नायक हैं।
अधिनाथ, अधिनायक, ख़्वाजा, ख्वाजा, गण नायक, चक्रवर्ती, दल नायक, दलपति, मलिक, यूथप, यूथपति, रावल, सरगना, सरग़ना, सरदार

The leader of a group of people.

A captain of industry.
captain, chieftain

ଅର୍ଥ : ಕುಂಭ ಮುಂತಾದ ಪರ್ವಗಳಲ್ಲಿ ಸಾಧು-ಮಹಾತ್ಮರ ಮೆರೆವಣಿಗೆ ನಡೆಯುವುದು

ଉଦାହରଣ : ರಾಜನ ಹಿಂದೆ ಸಾವಿರಾರು ಜನರು ಹೋಗುತ್ತಿದ್ದರು.

ସମକକ୍ଷ : ಅರಸು, ಒಡೆಯ, ಕ್ಷತ್ರಿಯ, ದೊರೆ, ಪ್ರಭು, ರಾಜ


ଅନ୍ୟ ଭାଷାରେ ଅନୁବାଦ :

कुम्भ आदि पर्वों पर साधु-महात्माओं की निकलनेवाली सवारी।

शाही के पीछे हज़ारों लोग चल रहे हैं।
शाही

ଅର୍ଥ : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು

ଉଦାହରଣ : ನಮ್ಮ ಮುಖಂಡ ತುಂಬಾ ಒಳ್ಳೆಯವರು.

ସମକକ୍ଷ : ನಾಯಕ, ಮುಖ್ಯಸ್ಥ


ଅନ୍ୟ ଭାଷାରେ ଅନୁବାଦ :

वह जो आगे चले या अगुआई करे।

मुश्किलों से पहले अगुआ ही टकराता है।
अगुआ, अगुवा, अग्रगामी, अग्रणी, मुखिया, लीडर

A person who rules or guides or inspires others.

leader

ଅର୍ଥ : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ

ଉଦାହରଣ : ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.

ସମକକ୍ଷ : ನಾಯಕ, ಪ್ರಧಾನ ವ್ಯಕ್ತಿ, ಮುಂದಾಳು


ଅନ୍ୟ ଭାଷାରେ ଅନୁବାଦ :

वह व्यक्ति जो विशेष रूप से अवैध गतिविधियों में संलग्न लोगों का नेतृत्व करता हो।

डाकुओं का सरगना कल रात पकड़ा गया।
सरगना, सरग़ना, सरदार

A person who has general authority over others.

lord, master, overlord

ಮುಖಂಡ   ಗುಣವಾಚಕ

ଅର୍ଥ : ಮುಂದೆ ಹೋಗುವಂತಹ

ଉଦାହରଣ : ದೇಶ ನಿರ್ಮಾಣದ ಕೆಲಸದಲ್ಲಿ ಮುಂದಾಳುಗಳಾದಂತಹ ಜನರಿಗೆ ಸರ್ಕಾರ ಎಲ್ಲಾ ಪ್ರಕಾರದಲ್ಲಿ ಸಹಾಯ ಮಾಡುತ್ತದೆ.

ସମକକ୍ଷ : ಆರಂಭಿಸುವವ, ಮುಂದಾಳು


ଅନ୍ୟ ଭାଷାରେ ଅନୁବାଦ :

आगे बढ़ा हुआ।

देश के निर्माण में अग्रसर लोगों को सरकार हर प्रकार की मदद देगी।
अग्रसर