ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಕ್ತರಾಗು ଶବ୍ଦର ଅର୍ଥ ଏବଂ ଉଦାହରଣ ।

ಮುಕ್ತರಾಗು   ಕ್ರಿಯಾಪದ

ଅର୍ଥ : ಆರೋಪ, ದೋಷ ಮುಂತಾದವುಗಳಿಂದ ಬಿಡುಗಡೆ ಹೊಂದು ಅಥವಾ ಮುಕ್ತರಾಗುವ ಪ್ರಕ್ರಿಯೆ

ଉଦାହରଣ : ಸೋಮಾರ ಪೇಟೆಯ ಜನಪ್ರಿಯ ಗೂಂಡಗಳು ನೆನ್ನೆ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ

ସମକକ୍ଷ : ಬಂಧಮುಕ್ತಗೊಳಿಸು, ಬಿಡುಗಡೆಯಾಗು


ଅନ୍ୟ ଭାଷାରେ ଅନୁବାଦ :

अभियोग, दोष आदि से छुटकारा पाना या बरी होना।

इस इलाक़े का मशहूर गुंडा कल ही जेल से छूटा है।
छुटना, छूटना, निकलना, बरी होना, मुक्त होना, रिहा होना

Grant freedom to. Free from confinement.

free, liberate, loose, release, unloose, unloosen

ଅର୍ଥ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

ଉଦାହରଣ : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ସମକକ୍ଷ : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತಿಗೊಳಿಸು, ರಕ್ಷಿಸು


ଅନ୍ୟ ଭାଷାରେ ଅନୁବାଦ :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना