ଅର୍ଥ : ಆರೋಪದಿಂದ ಬಿಡುಗಡೆ ಹೊಂದಿದವ
ଉଦାହରଣ :
ಮುಕ್ತ ಆರೋಪಿಯನ್ನು ಆತನ ಮನೆಯವರು ಸಂಭ್ರಮದಿಂದ ಸ್ವಾಗತಿಸಿದರು.
ସମକକ୍ଷ : ಮುಕ್ತವಾದ, ಮುಕ್ತವಾದಂತ, ಮುಕ್ತವಾದಂತಹ
ଅନ୍ୟ ଭାଷାରେ ଅନୁବାଦ :
Freed from any question of guilt.
Is absolved from all blame.ଅର୍ଥ : ರೋಗ ಮುಂತಾದವುಗಳನ್ನು ದೂರ ಮಾಡಿರುವರು
ଉଦାହରଣ :
ಪೋಲಿಯೋದಿಂದ ಮಕ್ಕಳನ್ನು ಮುಕ್ತಗೊಳಿಸಬೇಕೆಂಬ ದೇಶದ ಕನಸು ಈಗ ನನಸಾಗುತ್ತಿದೆ.
ଅନ୍ୟ ଭାଷାରେ ଅନୁବାଦ :