ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಂದೆ ଶବ୍ଦର ଅର୍ଥ ଏବଂ ଉଦାହରଣ ।

ಮುಂದೆ   ನಾಮಪದ

ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯು ಕ್ರಮಬದ್ದತೆಯಲ್ಲಿ ಮೊದಲಿರುವುದು

ଉଦାହରଣ : ಅವರು ನಾಟಕವನ್ನು ನೋಡಲು ಮುಂಭಾಗದಲ್ಲಿ ಕೂತಿದ್ದಾರೆ.

ସମକକ୍ଷ : ಮುಂಭಾಗ, ಮೊದಲಸ್ಥಾನ


ଅନ୍ୟ ଭାଷାରେ ଅନୁବାଦ :

किसी वस्तु आदि के आगे का भाग।

इस नाव के अगले भाग में कई छिद्र हो गए हैं।
अगला भाग, अगाड़ी, अगाड़ू, अगारी, अग्र भाग, अग्रभाग, आगा

The side that is seen or that goes first.

front

ଅର୍ଥ : ಯಾವುದಾದರು ಕೆಲಸ ಅಥವಾ ಆಟವನ್ನು ಆಡುವ ಸಮಯ ಎಲ್ಲಾ ಆಟಗಾರರು ಮತ್ತೆ ಮತ್ತೆ ಸಂಧಿಸುತ್ತಾರೆಸಿಗುತ್ತಾರೆ

ଉଦାହରଣ : ಈಗ ರಾಮನ ಸರತಿ.

ସମକକ୍ଷ : ಪಾಳಿ, ಬಾರಿ, ಸರತಿ, ಸಲ, ಸಾಲು, ಸುತ್ತು


ଅନ୍ୟ ଭାଷାରେ ଅନୁବାଦ :

कोई कार्य करने या खेल खेलने का वह अवसर जो सब खिलाड़ियों को बारी-बारी से मिलता है।

अब राम की पारी है।
दाँव, दाव, दावँ, दौर, नंबर, नम्बर, पाण, पारी, बाज़ी, बाजी, बारी

(game) the activity of doing something in an agreed succession.

It is my turn.
It is still my play.
play, turn

ಮುಂದೆ   ಕ್ರಿಯಾವಿಶೇಷಣ

ଅର୍ଥ : ವ್ಯಕ್ತಿ ಅಥವಾ ಸಂಗತಿಗಳು ಹತ್ತಿರದಲ್ಲಿ ಪ್ರತ್ಯಕ್ಷವಾಗಿ ಹಾಜರಿರುವುದು

ଉଦାହରଣ : ಅಪರಾಧಿಯು ನ್ಯಾಯಾಧೀಶರ ಎದುರು ಉಪಸ್ಥಿತನಿದ್ದಾನೆ.

ସମକକ୍ଷ : ಅಭಿಮುಖ, ಉಪಸ್ಥಿತ, ಎದುರು, ಸಮಕ್ಷಮ, ಸಮ್ಮುಖ


ଅନ୍ୟ ଭାଷାରେ ଅନୁବାଦ :

किसी के सम्मुख।

यह घटना मेरे सामने घटी।
अपराधी न्यायधीश के सामने उपस्थित हुआ।
अग्रे, अन्वक्ष, अभिमुख, आगल, आगला, आगे, दरपेश, पेश, रू-ब-रू, रू-बरू, रूबरू, समक्ष, सम्मुख, सामने

At or in the front.

I see the lights of a town ahead.
The road ahead is foggy.
Staring straight ahead.
We couldn't see over the heads of the people in front.
With the cross of Jesus marching on before.
ahead, before, in front

ଅର୍ଥ : ಮೊದಲಲ್ಲಿರುವ ಕ್ರಿಯೆ ಅಥವಾ ಸಂಗತಿಯನ್ನು ಸೂಚಿಸುವಂತಹದು

ଉଦାହରଣ : ಅವನ ವ್ಯಾಪಾರ ಸಾವಕಾಶವಾಗಿ ಮುಂದೆ ವೃದ್ಧಿಯಾಗುತ್ತಾ ಹೋಯಿತು.

ସମକକ୍ଷ : ಎದುರಿನಲ್ಲಿ, ತರುವಾಯ, ಭವಿಷ್ಯದಲ್ಲಿ, ಮುಂಚೆ


ଅନ୍ୟ ଭାଷାରେ ଅନୁବାଦ :

आगे की ओर (गति)।

वह धीरे-धीरे आगे बढ़ता गया।
अग्रतः, आगे

With a forward motion.

We drove along admiring the view.
The horse trotted along at a steady pace.
The circus traveled on to the next city.
Move along.
March on.
along, on