ଅର୍ଥ : ಯಾವುದೇ ಗುಂಪು ಅಥವಾ ಸಮುದಾಯದ ಮುಖ್ಯಸ್ಥ ಅಥವಾ ನಾಯಕ
ଉଦାହରଣ :
ಸೋನಿಯಾ ಗಾಂಧಿಯು ಕಾಂಗ್ರೇಸ್ ಪಕ್ಷದ ಮುಂದಾಳು.
ଅନ୍ୟ ଭାଷାରେ ଅନୁବାଦ :
ଅର୍ଥ : ರಾಜನೀತಿ ಕ್ಷೇತ್ರದಲ್ಲಿ ಮುಂದಾತ್ವವನ್ನು ವಹಿಸುವವನು
ଉଦାହରଣ :
ರಾಮನು ಸಂಸದ ಕೆಲಸವನ್ನು ಮಾಡಿಸುವಂತಹ ನಾಯಕನಾದ ರಮೇಶನ ಹತ್ತಿರ ಹೋದನು.
ଅନ୍ୟ ଭାଷାରେ ଅନୁବାଦ :
ଅର୍ଥ : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು
ଉଦାହରଣ :
ಇದರ ಸೂತ್ರಧಾರ ಯಾರು?
ସମକକ୍ଷ : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಯಜಮಾನ, ವ್ಯವಸ್ಥಾಪಕ, ಸೂತ್ರಧಾರ
ଅନ୍ୟ ଭାଷାରେ ଅନୁବାଦ :
A person who founds or establishes some institution.
George Washington is the father of his country.ଅର୍ଥ : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ
ଉଦାହରଣ :
ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.
ସମକକ୍ଷ : ನಾಯಕ, ಪ್ರಧಾನ ವ್ಯಕ್ತಿ, ಮುಖಂಡ
ଅନ୍ୟ ଭାଷାରେ ଅନୁବାଦ :