ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಂಜಾವು ଶବ୍ଦର ଅର୍ଥ ଏବଂ ଉଦାହରଣ ।

ಮುಂಜಾವು   ನಾಮಪದ

ଅର୍ଥ : ಸೂರ್ಯೋದಯವಾಗುವ ಮುನ್ನ ಸ್ವಲ್ಪ ಕತ್ತಲೆ ಕವಿದಿರುತ್ತದೆ.

ଉଦାହରଣ : ಮುಂಜಾನೆಯೇ ನನ್ನ ತಾಯಿ ಎದ್ದೇಳುತ್ತಾಳೆ.

ସମକକ୍ଷ : ನಸುಕು, ಪ್ರಾತಃಕಾಲ, ಮುಂಜಾನೆ


ଅନ୍ୟ ଭାଷାରେ ଅନୁବାଦ :

सूर्योदय के पहले का समय जब थोड़ा-बहुत अंधेरा रहता है।

भिनसार होते ही माँ जग जाती है।
भिनसहरा, भिनसार, भिनसारा

ଅର୍ଥ : ದಿನ ಪ್ರಾರಂಭವಾಗುವ ಸಮಯ

ଉଦାହରଣ : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

ସମକକ୍ଷ : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ


ଅନ୍ୟ ଭାଷାରେ ଅନୁବାଦ :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

ଅର୍ଥ : ಸೂರ್ಯಾ ಸಂಪೂರ್ಣ ಇನ್ನೂ ಹುಟ್ಟದೆ ಕಿರಣಗಳು ಮಾತ್ರ ಪಸರಿಸುತ್ತಿರುವ ಮತ್ತು ಸಾಮಾನ್ಯವಾಗಿ ಸೂರ್ಯಾ ಹುಟ್ಟಿದ ಒಂದು ಗಂಟೆಯ ಕಾಲಾವದಿ

ଉଦାହରଣ : ನಾನು ಮುಂಜಾವಿನಲ್ಲಿ ಹೆಚ್ಚಿನ ಕೆಲಸ ಮಾಡುತ್ತೇನೆ. ಪ್ರಾತಃಕಾಲ ದ್ಯಾನಕ್ಕೆ ಪ್ರಸಕ್ತ ಕಾಲ.

ସମକକ୍ଷ : ಪ್ರಾತಃಕಾಲ, ಬೆಳಗು


ଅନ୍ୟ ଭାଷାରେ ଅନୁବାଦ :

सूर्य निकलने से कुछ पहले से सूर्य निकलने के कुछ बाद तक का समय या चार-पाँच बजे से लेकर नौ-दस बजे तक का समय।

मुझे सुबह में बहुत सारे काम करने होते हैं।
सुबह

The time period between dawn and noon.

I spent the morning running errands.
forenoon, morn, morning, morning time