ଅର୍ଥ : ಮಾಲಿಕ ತನ್ನ ಮನೆ ಅಥವಾ ಅಂಗಡಿಯನ್ನು ಬಾಡಿಗೆಗೆ ನೀಡುವ ಸಮಯದಲ್ಲಿ ಕರಾರಿನ ಪ್ರಕಾರ ಹಣವನ್ನು ಪಡೆಯುತ್ತಾನೆ
ଉଦାହରଣ :
ಎರಡು ಕೋಣೆಗಳಿಗೆ ಇಪ್ಪತ್ತು ಸಾವಿರ ಮುಂಗಡ ಹಣ ಮತ್ತು ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನು ನೀಡಬೇಕೆಂದು ಅವನು ಹೇಳುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
Money given as security for an article acquired for temporary use.
His deposit was refunded when he returned the car.ଅର୍ଥ : ಪಾರಿಶ್ರಮಿಕ ಮೊದಲಾದ ಅಂಶಗಳು ಕೆಲವು ಕೆಲಸ ಮಾಡುವ ಅಥವಾ ವಸ್ತುಗಳನ್ನು ಖರೀದಿಸು ಕರಾರಿನ ಸಮಯದ ಮೊದಲೇ ನೀಡುವ ಅಥವಾ ತೆಗೆದುಕೊಳ್ಳುವ ಹಣ
ଉଦାହରଣ :
ಅವರು ಸಾಮಾನು ಖರೀಧಿಸಲು ಅಂಗಡಿ ಮಾಲೀಕನಿಗೆ ಮುಂಗಡ ಹಣವನ್ನು ನೀಡಿದರು.
ସମକକ୍ଷ : ಮುಂಗಡ-ಹಣ
ଅନ୍ୟ ଭାଷାରେ ଅନୁବାଦ :