ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೀಸಲಿಟ್ಟಂತ ଶବ୍ଦର ଅର୍ଥ ଏବଂ ଉଦାହରଣ ।

ಮೀಸಲಿಟ್ಟಂತ   ಗುಣವಾಚಕ

ଅର୍ଥ : ಯಾವುದೇ ವಸ್ತು ಸಂಗತಿಯನ್ನು ಮುಂದಿನ ಬಳಕೆಗಾಗಿ ತೆಗೆದಿಟ್ಟ ಅಥವಾ ಇಂತಹವರಿಗೇ ಎಂದು ತೆಗೆದಿರಿಸಿದ ಅವಕಾಶ ಅಥವಾ ಯಾವುದೇ ವಸ್ತು ಸಂಗತಿ

ଉଦାହରଣ : ಸಂವಿಧಾನದಲ್ಲಿ ದಲಿತರಿಗೆ ಮೀಸಲಿಟ್ಟ ಅವಕಾಶಗಳನ್ನು ಕಲ್ಪಿಸಲಾಗಿದೆ.

ସମକକ୍ଷ : ಕಾಯ್ದಿರಿಸಿದ, ಕಾಯ್ದಿರಿಸಿದಂತ, ಕಾಯ್ದಿರಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತಹ


ଅନ୍ୟ ଭାଷାରେ ଅନୁବାଦ :

किसी विशेष कार्य, पद, व्यक्ति आदि के लिए मुख्य रूप से सुरक्षित किया हुआ।

इस मकान की पहली मंज़िल में आरक्षित आवास हैं।
आरक्षित, रिजर्व्ड, रिज़र्व्ड, व्याससिद्ध

Set aside for the use of a particular person or party.

reserved

ଅର୍ଥ : ತೆಗೆದಿಡಲಾದ ಅಥವಾ ತೆಗೆದಿಟ್ಟ, ನಿಗಧಿಮಾಡಲಾದ ಅಥವಾ ನಿಗಧಿಮಾಡಲಾದಂತಹ, ಮೀಸಲಿಡಲಾದ ಅಥವಾ ಮೀಸಲಿಟ್ಟಂತಹ

ଉଦାହରଣ : ನೀನು ತೆಗೆದಿಡಲಾಗಿರುವ ವಸ್ತುಗಳನ್ನು ಮನೆಗೆ ಇಟ್ಟು ಬಾ.

ସମକକ୍ଷ : ತೆಗೆದಿಟ್ಟ, ತೆಗೆದಿಟ್ಟಂತ, ತೆಗೆದಿಟ್ಟಂತಹ, ತೆಗೆದಿಡಲಾದ, ತೆಗೆದಿಡಲಾದಂತ, ತೆಗೆದಿಡಲಾದಂತಹ, ತೆಗೆದಿಡು, ನಿಗಧಿ ಮಾಡಲಾದ, ನಿಗಧಿ ಮಾಡಲಾದಂತ, ನಿಗಧಿ ಮಾಡಲಾದಂತಹ, ನಿಗಧಿ ಮಾಡು, ನಿಗಧಿಪಡಿಸಿದ, ನಿಗಧಿಪಡಿಸಿದಂತ, ನಿಗಧಿಪಡಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತಹ, ಮೀಸಲಿಡಲಾದ, ಮೀಸಲಿಡಲಾದಂತ, ಮೀಸಲಿಡಲಾದಂತಹ, ಮೀಸಲಿಡು


ଅନ୍ୟ ଭାଷାରେ ଅନୁବାଦ :

लौटाया या लौटा, पलटाया या पलटा या बदला हुआ।

तुम अपवर्तित वस्तुओं को घर पहुँचा आना।
अपवर्तित