ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಿಶ್ರಣ ଶବ୍ଦର ଅର୍ଥ ଏବଂ ଉଦାହରଣ ।

ಮಿಶ್ರಣ   ನಾಮಪದ

ଅର୍ଥ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

ଉଦାହରଣ : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

ସମକକ୍ଷ : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

ଅର୍ଥ : ಔಷಧಿಯನ್ನು ತಯಾರು ಮಾಡಲು ಹಲವಾರು ಔಷಧಿಗಳನ್ನು ಒಂದರಲ್ಲಿ ಹಾಕಿ ಮಿಶ್ರಣ ಮಾಡುವ ಕ್ರಿಯೆ

ଉଦାହରଣ : ವೈದ್ಯರು ಔಷಧಿಯನ್ನು ಸಮ್ಮಿಶ್ರಣ ಮಾಡುವುದರಲ್ಲಿ ತೊಡಗಿದ್ದಾರೆ.

ସମକକ୍ଷ : ಸಮ್ಮಿಶ್ರಣ


ଅନ୍ୟ ଭାଷାରେ ଅନୁବାଦ :

औषध तैयार करने के लिए कई औषधियों को एक में मिलाने की क्रिया।

उस समय वैद्यजी सम्मिश्रण में लगे थे।
सम्मिश्रण

The act of mixing together.

Paste made by a mix of flour and water.
The mixing of sound channels in the recording studio.
admixture, commixture, intermixture, mix, mixing, mixture

ଅର୍ଥ : ಯಾವುದಾದರು ಒಳ್ಳೆಯ ವಸ್ತುವಿಗೆ ಕಡಿಮೆ ಬೆಳೆಯ ವಸ್ತುವನ್ನು ಬೆರೆಸುವ ಅವಸ್ಥೆ ಅಥವಾ ಭಾವ

ଉଦାହରଣ : ಇಂದಿನ ಕಾಲದಲ್ಲಿ ಅಕ್ಕಿಗೆ ಬೆಣಚ್ಚು ಕಲ್ಲನ್ನು ಬೆರಕೆ ಮಾಡುತ್ತಿದ್ದಾರೆ.

ସମକକ୍ଷ : ಬೆರಕೆ


ଅନ୍ୟ ଭାଷାରେ ଅନୁବାଦ :

किसी अच्छी चीज में घटिया चीज के मिले हुए होने की अवस्था या भाव।

मिलावट को रोकने के लिए सख़्त क़दम उठाना चाहिए।
अप-मिश्रण, एडल्टरेशन, घाल-मेल, मिलावट

ଅର୍ଥ : ಒಂದು ರಾಸಾಯನಿಕ ಕ್ರಿಯೆಯಲ್ಲಿ ಕಾರ್ಬನ ಪದಾರ್ಥಗಳು ಸಂಯೋಜನೆ ಸೂಕ್ಷ್ಮ ಜೀವಿ ಅಥವಾ ಎಜಾಯಿಮೋಗಳ ಮೂಲಕ ಆಗುವುದು

ଉଦାହରଣ : ಮೊರಸನ್ನು ಮಿಶ್ರಣ ಮಾಡಿ ಹಾಲನ್ನು ಮೊರನನ್ನಾಗಿ ಮಾಡುವರು


ଅନ୍ୟ ଭାଷାରେ ଅନୁବାଦ :

वह रासायनिक क्रिया जिसमें कार्बनिक पदार्थों का अपघटन सूक्ष्म जीव या एंजाइमों के द्वारा होता है।

किण्वन द्वारा ही दूध से दही बनता है।
किण्वन, संधान

A process in which an agent causes an organic substance to break down into simpler substances. Especially, the anaerobic breakdown of sugar into alcohol.

ferment, fermentation, fermenting, zymolysis, zymosis

ଅର୍ଥ : ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಾರ್ಥಗಳ ಮಿಶ್ರಣದಿಂದ ಮಾಡಿರುವ ವಸ್ತು

ଉଦାହରଣ : ಮಿಠಾಯಿಯು ಹಲವಾರು ಪದಾರ್ಥಗಳ ಮಿಶ್ರಣದ ತಿನಿಸು.

ସମକକ୍ଷ : ಬೆರೆಕೆ, ಸಂಮಿಶ್ರಣ


ଅନ୍ୟ ଭାଷାରେ ଅନୁବାଦ :

दो या दो से अधिक प्रकार की वस्तुओं के मिलने से बनी वस्तु।

पंजीरी एक मिश्रण है।
मिश्रण, सम्मिश्रण

ଅର୍ଥ : ಒಂದು ಕ್ರಿಯೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವುದು

ଉଦାହରଣ : ವೈದ್ಯರು ಔಷಧಿಯನ್ನು ವಿಶ್ರಣ ಮಾಡುತ್ತಿದ್ದರು.

ସମକକ୍ଷ : ಬೆರಕೆ, ಬೆರಸಿದ್ದು, ಸಂಮ್ಮಿಶ್ರಣ, ಸೇರುವಿಕೆ


ଅନ୍ୟ ଭାଷାରେ ଅନୁବାଦ :

वह क्रिया जिससे दो या दो से अधिक वस्तुएँ आदि एक में मिलें।

वैद्यजी अभी दवाओं के मिश्रण में व्यस्त हैं।
अपमिश्रण, आमेजिश, आश्लेषण, मिलावट, मिश्रण, मेल, संगम, संहिता, सङ्गम, सम्मिश्रण

An event that combines things in a mixture.

A gradual mixture of cultures.
mix, mixture

ଅର୍ଥ : ಸ್ವಚ್ಚ ಮಡಿ ಒಂದು ಕಡೆ ಹಾಕಿರುವ ಕಾಳು ಅಥವಾ ರವೆಯ ಹಾಗೆ ಇರುವ ಸಕ್ಕರೆ ಕಾಳುಗಳಿಂತೆ ತುಂಬಾ ದಪ್ಪವಾಗಿರುವುದು

ଉଦାହରଣ : ಅವನು ಮಿಶ್ರಣ ಮಾಡಿದನ್ನು ತಿನ್ನುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

साफ करके जमाई हुई दानेदार या रवेदार चीनी जो शक्कर के दानों से बड़ी होती है।

वह मिश्री खा रहा है।
कंद, कन्द, मिश्री, मिसरी

A white crystalline carbohydrate used as a sweetener and preservative.

refined sugar, sugar

ଅର୍ଥ : ಒಂದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವ ಕ್ರಿಯ

ଉଦାହରଣ : ರಾಸಾಯನಿಕ ಮಿಶ್ರಣದಿಂದ ಹಲವಾರು ವಸ್ತುಗಳನ್ನು ತಯಾರಿಸುತ್ತಾರೆ.

ସମକକ୍ଷ : ಬೆರಸುವಿಕೆ, ಸಂಮಿಶ್ರಣ ಬರೆಕೆ, ಸಂಯೋಗ


ଅନ୍ୟ ଭାଷାରେ ଅନୁବାଦ :

एक से अधिक वस्तु आदि का एक में मिलने या मिलाने की क्रिया।

अम्ल और क्षार के योग से लवण बनता है।
जोग, मिलान, मेल, युक्ति, योग, संयोग

The act of combining things to form a new whole.

combination, combining, compounding