ଅର୍ଥ : ಒಂದು ಶರೀರ ಅಥವಾ ರೂಪವನ್ನು ಬಿಟ್ಟು ಮತ್ತೊಂದು ಶರೀರ ಅಥವಾ ರೂಪವನ್ನು ಧಾರಣೆ ಮಾಡುವುದು
ଉଦାହରଣ :
ರಾಕ್ಷಸರಲ್ಲಿ ತಮಗೆ ಬೇಕಾದ ಹಾಗೆ ರೂಪವನ್ನು ಬದಲಾಯಿಸಿಕೊಳ್ಳುವ ಶಕ್ತಿ ಇರುವುದೆಂದು ಹೇಳುವರು.
ସମକକ୍ଷ : ಪರಕಾಯ ಪ್ರವೇಶ, ರೂಪಾಂತರ
ଅନ୍ୟ ଭାଷାରେ ଅନୁବାଦ :
The act of changing in form or shape or appearance.
A photograph is a translation of a scene onto a two-dimensional surface.ଅର୍ଥ : ಮತ್ತೆ ಹೊಸದಾಗಿ ರೂಪಿಸುವ ಕ್ರಿಯೆ
ଉଦାହରଣ :
ನನ್ನ ಮನೆಯನ್ನು ನವೀಕರಣ ಮಾಡಿಸುತ್ತಿದ್ದೇವೆ
ଅନ୍ୟ ଭାଷାରେ ଅନୁବାଦ :
The act of improving by renewing and restoring.
They are pursuing a general program of renovation to the entire property.ଅର୍ଥ : ಯಾವುದೇ ಗುಣ ಅಥವಾ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ
ଉଦାହରଣ :
ಬದುಕಿನಲ್ಲಿ ಪರಿವರ್ತನೆ ಸಹಜ ಗುಣ.
ଅନ୍ୟ ଭାଷାରେ ଅନୁବାଦ :
An event that occurs when something passes from one state or phase to another.
The change was intended to increase sales.