ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಾರ್ಗದರ್ಶನ ଶବ୍ଦର ଅର୍ଥ ଏବଂ ଉଦାହରଣ ।

ಮಾರ್ಗದರ್ಶನ   ನಾಮಪದ

ଅର୍ଥ : ಕಷ್ಟ ಇತ್ಯಾದಿಗಳಿಂದ ಹೊರ ತೆಗೆಯುವುದು ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಮಾರ್ಗವನ್ನು ತೋರಿಸುವ ಕ್ರಿಯೆ

ଉଦାହରଣ : ಶೀಲಾ ಒಬ್ಬ ದೊಡ್ಡ ವಿಧ್ವಾಂಸರ ಮಾರ್ಗದರ್ಶನದಲ್ಲಿ ಶೋಧನೆಯನ್ನು ನಡೆಸುತ್ತಿದ್ದಾಳೆ.

ସମକକ୍ଷ : ನಿರ್ದೇಶನ, ಮಾರ್ಗ ದರ್ಶನ, ಮಾರ್ಗ ನಿರ್ದೇಶಕರು, ಮಾರ್ಗ-ದರ್ಶನ, ಮಾರ್ಗ-ನಿರ್ದೇಶಕರು, ಮಾರ್ಗನಿರ್ದೇಶಕರು


ଅନ୍ୟ ଭାଷାରେ ଅନୁବାଦ :

कठिनाई आदि से निकलने या किसी कार्य आदि को करने के निमित्त मार्ग सुझाने की क्रिया।

शीला एक बहुत बड़े विद्वान के मार्ग दर्शन में अपना शोध कर रही है।
दिग्दर्शन, दिशा निर्देशक, दिशा निर्देशन, दिशा-निर्देशक, दिशानिर्देशक, मार्ग दर्शन, मार्ग-दर्शन, मार्गदर्शन

The act of guiding or showing the way.

guidance, steering

ଅର୍ଥ : ಮಾರ್ಗ ತೋರಿಸುವ ಕೆಲಸ

ଉଦାହରଣ : ಸರಿಯಾದ ಮಾರ್ಗದರ್ಶನ ಮಾಡಿವುದರಿಂದ ಪ್ರಗತಿಯಲ್ಲಿ ನೆರವಾಗುವುದು.

ସମକକ୍ଷ : ಪಥ ತೋರಿಸುವವ, ಮಾರ್ಗ ತೋರಿಸುವವ, ಮಾರ್ಗ ದರ್ಶನ, ಮಾರ್ಗ-ದರ್ಶನ, ಹಾದಿ ತೋರಿಸುವವ, ಹಾದಿ ನಿರ್ದೇಶಕ, ಹಾದಿನಿದೇಶಕ


ଅନ୍ୟ ଭାଷାରେ ଅନୁବାଦ :

The act of guiding or showing the way.

guidance, steering

ଅର୍ଥ : ಪರಾಮರ್ಶೆ ಮಾಡುವ ಕ್ರಿಯೆ

ଉଦାହରଣ : ಶಾಲೆಯಲ್ಲಿ ಮಾರ್ಗದರ್ಶನ ಮಾಡುವ ಸಮಯದಲ್ಲಿ ಎಲ್ಲಾ ಹೊಸ ವಿದ್ಯಾರ್ಥಿಗಳು ಅಲ್ಲಿ ಇದ್ದರು

ସମକକ୍ଷ : ಸಲಹೆ


ଅନ୍ୟ ଭାଷାରେ ଅନୁବାଦ :

परामर्श देने की क्रिया।

विद्यालय में काउन्सलिंग के समय सभी नये विद्यार्थी उपस्थित थे।
उपबोधन, काउन्सलिंग

Something that provides direction or advice as to a decision or course of action.

counsel, counseling, counselling, direction, guidance