ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಾಯಾವಿ ଶବ୍ଦର ଅର୍ଥ ଏବଂ ଉଦାହରଣ ।

ಮಾಯಾವಿ   ನಾಮಪದ

ଅର୍ଥ : ಅವನು ಜಾದುವಿನ ಆಟವನ್ನು ಆಡುತ್ತಾನೆ

ଉଦାହରଣ : ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.

ସମକକ୍ଷ : ಗಾರುಡಿಗ, ಜಾದುಕಾರ, ಜಾದುಗಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಟಗಾರ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ


ଅନ୍ୟ ଭାଷାରେ ଅନୁବାଦ :

वह जो जादू के खेल करता हो।

जादूगर ने रूमाल को फूल बना दिया।
ऐंद्रजालिक, जादूगर, बट्टेबाज, बट्टेबाज़, बाज़ीगर, बाजीगर, मायावी, शौभिक

Someone who performs magic tricks to amuse an audience.

conjurer, conjuror, illusionist, magician, prestidigitator

ଅର୍ଥ : ಧರ್ಮ-ಗ್ರಂಥದಲ್ಲಿ ಆದರೀಣಿಯವಾದ ಆ ದುಷ್ಟ ಸ್ವರೂಪ ಧರ್ಮ ವಿರೋಧಿಯಾದ ಕಾರ್ಯವನ್ನು ಮಾಡುತ್ತದೆ ಹಾಗೂ ದೇವತೆಗಳು, ಋಷಿಗಳು ಮೊದಲಾದವರುಗಳ ಶತ್ರು

ଉଦାହରଣ : ಪುರಾತನ ಕಾಲದಲ್ಲಿ ರಾಕ್ಷಸರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು ಕಷ್ಟವಾಗಿತ್ತು.

ସମକକ୍ଷ : ಅಸುರ, ಇರುಳಚರ, ಇರುಳಾಡಿ, ಕಂಚಿಗ, ಕಾಮರೂಪಿ, ದಾನವ, ದಿತಿಜ, ದಿತಿಸುತ, ದಿವಿಜಾರಿ, ದೇವವೈರಿ, ದೈತೇಯ, ದೈತ್ಯ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ಪಿಶಾಚ, ಪಿಶಾಚಿ, ರಕ್ಕಸ, ರಕ್ತಪಾಯಿ, ರಕ್ತಪಿ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಡಕ, ಸುರವೈರಿ, ಸುರಾರಿ


ଅନ୍ୟ ଭାଷାରେ ଅନୁବାଦ :

धर्म-ग्रंथों में मान्य वे दुष्ट आत्माएँ जो धर्म विरोधी कार्य करती हैं तथा देवताओं, ऋषियों आदि की शत्रु हैं।

पुरातन काल में राक्षसों के डर से धर्म कार्य करना मुश्किल होता था।
अनुशर, अपदेवता, अमानुष, अविबुध, अशिर, अश्रय, असुर, आकाशचारी, आशर, आसर, आस्रप, कर्बर, कर्बुर, कीलालप, कैकस, जातुधान, तमचर, तमाचारी, तमीचर, तरंत, तरन्त, त्रिदशारि, दतिसुत, दानव, देवारि, दैत, दैत्य, ध्वांतचर, ध्वान्तचर, नरांश, निशाचर, निशाविहार, निशिचर, निषकपुत्र, नृमर, नैऋत, नैकषेय, नैरृत, पलंकष, पलाद, पलादन, यातुधान, रक्तग्रीव, रक्तप, रजनीचर, राक्षस, रात्रिबल, रात्रिमट, रेरिहान, रैनचर, लंबकर्ण, लम्बकर्ण, सुरद्विष, ह्रस्वकर्ण

ಮಾಯಾವಿ   ಗುಣವಾಚಕ

ଅର୍ଥ : ಮರಳುಮಾಡುವಂತಹ ಅಥವಾ ಮಾಯೆಗೆ ಸಂಬಂಧಿಸಿದ

ଉଦାହରଣ : ರಾಕ್ಷಕನು ಮಾಯಾವಿ ಶಕ್ತಿಯಿಂದ ರಾಜಪುತ್ರನನ್ನು ತನ್ನ ವಶಕ್ಕೆ ತೆಗೆದುಕೊಂಡನು.


ଅନ୍ୟ ଭାଷାରେ ଅନୁବାଦ :

भुलावे में डालने वाला या माया संबंधी।

राक्षस ने मायावी शक्ति के सहारे राजपुत्र को अपने वश में कर लिया।
मायावी

ଅର୍ଥ : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ

ଉଦାହରଣ : ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.

ସମକକ୍ଷ : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಟಗಾರಿಕೆ, ಮೋಸಗಾರನಾದ, ಮೋಸಗಾರಿಕೆಯ


ଅନ୍ୟ ଭାଷାରେ ଅନୁବାଦ :

जो इन्द्रजाल करता या जानता हो।

लक्ष्मण ने मायावी मेघनाद को मारा था।
इंद्रजालिक, इंद्रजाली, इन्द्रजालिक, इन्द्रजाली, ऐंद्रजालिक, मायावी