ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಾಯವಾಗು ଶବ୍ଦର ଅର୍ଥ ଏବଂ ଉଦାହରଣ ।

ಮಾಯವಾಗು   ನಾಮಪದ

ଅର୍ଥ : ಯಾವುದಾದರು ವರ್ಗ ಅಥವಾ ಸಮಾಜದ ಒಳಗಿಂದೊಳಗಿರುವ ನಿಶ್ಚಿತವಿಚಾರ ಅಥವಾ ವಿಚಾರ ಸಾಧಾರಣತೆಗಿಂತ ಎತ್ತರಕ್ಕೆ ಹೋಗುವುದಿಲ್ಲ

ଉଦାହରଣ : ಯಾವುದಾದರು ಸಮಾಜದಲ್ಲಿನ ಮರೆಯಾದ ವಿಷಯದಲ್ಲಿ ತಿಳಿದುಕೊಳ್ಳುವುದು ಕಠಿಣವಾಗಿರುತ್ತದೆ.

ସମକକ୍ଷ : ಅಂತರ್ಧಾನ, ಅದೃಶ್ಯ, ಕಾಣದಂತಾಗು, ಮರೆಯಾದ


ଅନ୍ୟ ଭାଷାରେ ଅନୁବାଦ :

किसी वर्ग या समाज में अंदर ही अंदर फैली हुई ऐसी धारणा या विचार जिसका पता साधारणतः ऊपर से न चलता हो।

किसी समाज में फैली अंतर्धारा को समझना कठिन होता है।
अंतर्धारा

ଅର୍ଥ : ವಿಶೇಷವಾಗಿ ಯಾವುದಾದರು ದೇವರು ಅದೃಶ್ಯವಾಗುವ ಕ್ರಿಯೆ

ଉଦାହରଣ : ಭಗವಂತನು ಭಕ್ತನಿಗೆ ವರವನ್ನು ನೀಡಿ ಮಾಯವಾದನು.

ସମକକ୍ଷ : ಇಲ್ಲದಂತಾಗು, ಮರೆಯಾಗು


ଅନ୍ୟ ଭାଷାରେ ଅନୁବାଦ :

ग़ायब होने की क्रिया विशेषकर किसी देव आदि का।

भगवान भक्त को वरदान देकर अंतर्ध्यान हो गए।
अंतर्द्धान, अंतर्धान, अंतर्ध्यान, अन्तर्द्धान, तिरोधान

ಮಾಯವಾಗು   ಕ್ರಿಯಾಪದ

ଅର୍ଥ : ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಹಳ ವೇಗವಾಗಿ ಹೊರಟು ಹೋಗುವ ಪ್ರಕ್ರಿಯೆ

ଉଦାହରଣ : ಈಗತಾನೇ ಅವರು ಇಲ್ಲಿಯೇ ಇದ್ದರು ಯಾವಾಗ ಮಾಯವಾದರೋ ಗೊತ್ತಿಲ್ಲ.

ସମକକ୍ଷ : ಅದೃಶ್ಯವಾಗು, ಕಾಣದಂತೆ ಹೋಗು, ಕಾಣೆಯಾಗು


ଅନ୍ୟ ଭାଷାରେ ଅନୁବାଦ :

इस प्रकार चल देना कि जल्दी किसी को पता भी न चले।

अभी तो वे यहाँ थे पर कहाँ काफ़ूर हो गए।
काफ़ूर हो जाना, काफ़ूर होना, काफूर हो जाना, काफूर होना

Become invisible or unnoticeable.

The effect vanished when day broke.
disappear, go away, vanish

ଅର୍ଥ : ನೆನಪಿನಲ್ಲಿದೆ ಕಳೆದುಹೋಗುವುದು

ଉଦାହରଣ : ನನ್ನ ಕೀ ಕಳೆದುಹೋಗಿದೆ.

ସମକକ୍ଷ : ಕಳೆ, ಕಳೆದುಹೋಗು


ଅନ୍ୟ ଭାଷାରେ ଅନୁବାଦ :

असावधानीवश या याद न रहने से खो जाना।

मेरी चाबी कहीं गुम गई।
खोना, गुम होना, गुमना, बिसरना, भुलाना, भूलना

ଅର୍ଥ : ಯಾವುದಾದರು ವಸ್ತು ಇಟ್ಟಿರುವ ಜಾಗದಲ್ಲಿ ಇಲ್ಲದಿಲ್ಲ

ଉଦାହରଣ : ಮೇಜಿನ ಮೇಲೆ ಇಟ್ಟಿರುವ ಪುಸ್ತಕವು ಎಲ್ಲಿ ಮಾಯವಾಯಿತು.

ସମକକ୍ଷ : ಅದೃಶ್ಯವಾಗು, ಎಗರಿಹೋಗು, ಕಳೆದುಹೋಗು, ಕಾಣದಾಗು, ಕಾಣದೇ ಹೋಗು


ଅନ୍ୟ ଭାଷାରେ ଅନୁବାଦ :

किसी वस्तु आदि का जगह से हटना।

मेज़ पर रखी किताब कहाँ गायब हो गई।
उड़न-छू होना, उड़नछू होना, उड़ना, काफ़ूर होना, काफूर होना, गायब होना, छू-मंतर होना, छूमंतर होना

Get lost, as without warning or explanation.

He disappeared without a trace.
disappear, go away, vanish

ଅର୍ଥ : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ

ଉଦାହରଣ : ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.

ସମକକ୍ଷ : ಮರೆಯಾಗು, ಮುಚ್ಚಿಟುಕೊ, ಮುಚ್ಚು


ଅନ୍ୟ ଭାଷାରେ ଅନୁବାଦ :

आँखों से ओझल होना।

सूर्य बादल में छिप गया।
ग़ायब होना, गायब होना, छिपना, छुपना, लुकाना