ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಉದ್ದ, ಅಗಲ, ಎತ್ತರ ಮತ್ತು ಭಾರ ಇವುಗಳನ್ನು ಅಳೆಯುವ ಏಕಮಾನ
ଉଦାହରଣ : ಉದ್ದ, ಅಗಲ, ಎತ್ತರ ಮತ್ತು ಭಾರ ಮುಂತಾದವುಗಳನ್ನು ಅಳತೆ ಮಾಡಲು ಬೇರೆ ಬೇರೆ ಮಾನದಂಡ ಇರುವವು
ସମକକ୍ଷ : ಪರಿಮಾಣ, ಮಾನದಂಡ
ଅର୍ଥ : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
ଉଦାହରଣ : ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
ସମକକ୍ଷ : ಅಳತೆ, ಪರಿಮಾಣ
ଅନ୍ୟ ଭାଷାରେ ଅନୁବାଦ :हिन्दी
किसी चीज़ की लंबाई, चौड़ाई, ऊँचाई आदि जिसका विचार किसी निर्दिष्ट लंबाई के आधार पर या तुलना में होता है।
ସଂସ୍ଥାପନ କରନ୍ତୁ