ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಾತ್ರೆ ଶବ୍ଦର ଅର୍ଥ ଏବଂ ଉଦାହରଣ ।

ಮಾತ್ರೆ   ನಾಮಪದ

ଅର୍ଥ : ಚಪ್ಪಟೆಯಾದ ದುಂಡಗಿರುವ ಒಂದು ತುಂಡು

ଉଦାହରଣ : ಇದು ಸೋಪಿನ ಬಿಲ್ಲೆ.

ସମକକ୍ଷ : ಗುಳಿಗೆ, ತುಂಡು, ಬಿಲ್ಲೆ


ଅନ୍ୟ ଭାଷାରେ ଅନୁବାଦ :

गोल और चिपटी छोटी वस्तु।

बच्चा रंग की टिकिया को पानी में डाल कर घोल रहा है।
टिकिया, टिक्की, बट्टी

A small flat compressed cake of some substance.

A tablet of soap.
tablet

ଅର୍ଥ : ಚಿಕ್ಕ ಗುಳಿಗೆ ಅಥವಾ ಮಾತ್ರೆ

ଉଦାହରଣ : ವೈದ್ಯರು ರೋಗಿಗೆ ಔಷಧಿಯ ರೂಪದಲ್ಲಿ ಎರಡು ಗುಳಿಗೆಯನ್ನು ನೀಡಿದರು.

ସମକକ୍ଷ : ಗುಳಿಗೆ


ଅନ୍ୟ ଭାଷାରେ ଅନୁବାଦ :

छोटी गोली या टिकिया।

वैद्य ने रोगी को औषध की दो वटिका दी।
वटिका, वटी

Something that resembles a tablet of medicine in shape or size.

pill

ଅର୍ଥ : ಒಂದು ಹ್ರಸ್ವಸ್ವರ ಉಚ್ಛಾರಣೆ ಮಾಡುವುದಕ್ಕೆ ತೆಗೆದುಕೊಳ್ಳುವ ಸಮಯ

ଉଦାହରଣ : ಹ್ರಸ್ವಸ್ವರಕ್ಕೆ ಒಂದು ಮಾತ್ರೆಯಿರುತ್ತದೆ ಮತ್ತು ದೀರ್ಘ ಸ್ವರಕ್ಕೆ ಎರಡು ಮಾತ್ರೆಯಿರುತ್ತದೆ.


ଅନ୍ୟ ଭାଷାରେ ଅନୁବାଦ :

एक ह्रस्व स्वर का उच्चारण करने के लिए लगने वाला समय।

ह्रस्व स्वर की एक मात्रा होती है और दीर्घ स्वर की दो।
मात्रा

ଅର୍ଥ : ಛಂದಸ್ಸಿನಲ್ಲಿ ಅಕ್ಷರಗಳನ್ನು ಉಚ್ಛಾರ ಮಾಡುವ ಕಾಲಮಾನದಿಂದ ಅಳೆಯುವ ಒಂದು ಘಟಕ

ଉଦାହରଣ : ಕಿ, ಮೆ, ಇ ಕೀ ಗಳಲ್ಲಿ ಸ್ವರ ಮಾತ್ರೆಗಳಿವೆ.ಹ್ರಸ್ವಸ್ವರಗಳನ್ನು ಹೇಳುವಷ್ಟು ಕಾಲದ ಅವಧಿ.

ସମକକ୍ଷ : ಸ್ವರ ಮಾತ್ರೆ


ଅନ୍ୟ ଭାଷାରେ ଅନୁବାଦ :

स्वर की सूचक वह रेखा या चिह्न जो किसी अक्षर या वर्ण में लगता है।

कि में इ की स्वर मात्रा है।
मात्रा, स्वर मात्रा

ଅର୍ଥ : ಔಷಧಿಯ ಗುಳಿಗೆ

ଉଦାହରଣ : ಗುಳಿಗೆಯನ್ನು ನುಂಗಿದ್ದರಿಂದ ನನ್ನ ಜ್ವರ ವಾಸಿಯಾಯಿತು.

ସମକକ୍ଷ : ಗುಳಿಗೆ


ଅନ୍ୟ ଭାଷାରେ ଅନୁବାଦ :

औषध की वटिका।

गोली खाते ही मेरा सिरदर्द ठीक हो गया।
गुटिका, गोली, दवा की गोली, बटी

A dose of medicine in the form of a small pellet.

lozenge, pill, tab, tablet

ଅର୍ଥ : ಮಾತ್ರೆಯನ್ನು ಒಂದು ಬಾರಿ ಮಾತ್ರ ತಿನ್ನುವರು

ଉଦାହରଣ : ಊಟದ ನಂತರ ಎರಡು ಮಾತ್ರೆ ತಿಂದ ನಂತರವು ಜ್ವರ ಕಡಿಎಯಾಗಲಿಲ್ಲ

ସମକକ୍ଷ : ಔಷದಿಯ ಪ್ರಮಾಣ


ଅନ୍ୟ ଭାଷାରେ ଅନୁବାଦ :

औषध की वह मात्रा जो एक बार में खाई जाए।

दवा की दो खुराक खाने के बाद भी बुखार कम नहीं हुआ।
ख़ुराक, खुराक, डोज, डोज़

A measured portion of medicine taken at any one time.

dosage, dose

ଅର୍ଥ : ಸಂಗೀತದಲ್ಲಿ ಗೀತೆ ಮತ್ತು ವಾದ್ಯದ ಸಮಯವನ್ನು ನಿರೂಪಿಸುವಷ್ಟೇ ಕಾಲ ಒಂದು ಸ್ವರ ಉಚ್ಚಾರಣೆ ಮಾಡಲು ತೆಗೆದುಕೊಳ್ಳಲಾಗುವುದು

ଉଦାହରଣ : ಸಂಗೀತದಲ್ಲಿ ತಾಳ ಮಾತ್ರೆಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುವರು.

ସମକକ୍ଷ : ತಾಳ ಮಾತ್ರೆ


ଅନ୍ୟ ଭାଷାରେ ଅନୁବାଦ :

संगीत में गीत तथा वाद्य का समय निरूपित करने के लिए उतना काल जितना एक स्वर के उच्चारण में लगता है।

संगीत में ताल मात्रा का विशेष ध्यान रखा जाता है।
ताल मात्रा, मात्रा