ଅର୍ଥ : ಅತಿಯಾಗಿ ಮಾತನಾಡುವ ವ್ಯಕ್ತಿ
ଉଦାହରଣ :
ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.
ସମକକ୍ଷ :
ಅತಿಯಾಗಿ ಮಾತನಾಡುವವರು, ಗಳಹುವ, ಮಾತಾಳಿ, ಮಾತುಗಾರ, ವಾಚಾಳಿ, ಹರಟುವವರು, ಹರಟೆಮಲ್ಲ
ଅନ୍ୟ ଭାଷାରେ ଅନୁବାଦ :
A boring person who talks a great deal about uninteresting topics.
gasbag,
windbag