ଅର୍ଥ : ಸಾಮರ್ಥ್ಯನಾದ ಕಾರಣ ಸಿರಿವಂತ ಸಹ ನಾಗಿರುವ ಪ್ರಕ್ರಿಯೆ
ଉଦାହରଣ :
ಅವನ ಶ್ರೀಮಂತಿಕೆ ಮಾತನಾಡುತ್ತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಪರಿಚಯಸ್ಥರ ಜತೆ ಮಾತನಾಡುವ ಪ್ರಕ್ರಿಯೆ
ଉଦାହରଣ :
ಇತ್ತೀಚೆಗೆ ಶೀಲ ನನ್ನ ಜತೆ ಮಾತನಾಡುತ್ತಿಲ್ಲ.
ସମକକ୍ଷ : ಮಾತಡು
ଅର୍ଥ : ಹತ್ತಿರಕ್ಕೆ ಬಂದು ಮಾತನಾಡುವುದು ಅಥವಾ ಮಾತು ಮುಂತಾದವುಗಳನ್ನು ಆಡಲು ಹುಮ್ಮಸ್ಸು ತೋರಿಸುವ ಪ್ರಕ್ರಿಯೆ
ଉଦାହରଣ :
ತದನಂತರ ಪತ್ರಕರ್ತರು ನನ್ನ ಕಡೆಗೆ ಮುಖಮಾಡಿ ಮಾತನಾಡುತ್ತಿದ್ದರು.
ଅନ୍ୟ ଭାଷାରେ ଅନୁବାଦ :
पास में होकर बात करना या बात आदि करने के लिए पास आकर ललक दिखाना।
उसके बाद पत्रकार मेरी तरफ मुखातिब हुआ।ଅର୍ଥ : ಇಬ್ಬರು ಇಲ್ಲವೇ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ನಡುವೆ ನಡೆಯುವ ಮೌಖಿಕ ಸಂವಹನದ ಪ್ರಕ್ರಿಯೆ
ଉଦାହରଣ :
ನಾವೆಲ್ಲಾ ನಿಮ್ಮ ಪುಸ್ತಕ ಕುರಿತು ಮಾತಾಡುತ್ತಿದ್ದೇವೆ.
ସମକକ୍ଷ : ಮಾತಾಡು, ಮಾತುಕತೆಯಾಡು, ಸಂಭಾಷಿಸು, ಸಂವಾದ ಮಾಡು, ಸಂವಾದ-ಮಾಡು, ಸಂವಾದಮಾಡು, ಸಂವಾದಿಸು, ಹೇಳು
ଅନ୍ୟ ଭାଷାରେ ଅନୁବାଦ :
दो या दो से अधिक व्यक्तियों का किसी प्रकरण पर आपस में कुछ कहना।
हम लोग तुम्हारे बारे में ही बात कर रहे थे।Talk socially without exchanging too much information.
The men were sitting in the cafe and shooting the breeze.ଅର୍ଥ : ಬಾಯಿಯಿಂದ ಶಬ್ದಗಳು ಬರುವಂತೆ ಮಾಡುವ ಪ್ರಕ್ರಿಯೆ
ଉଦାହରଣ :
ಗುರುಗಳು ತಮ್ಮ ಕೈಯನ್ನು ಮಗುವಿನ ತಲೆ ಮೇಲೆ ಇಡುತ್ತಿದ್ದಂತೆ ಮಗು ಮಾತನಾಡಲು ಪ್ರಾರಂಭಿಸಿತು.
ସମକକ୍ଷ : ಮಾತಾಡು
ଅନ୍ୟ ଭାଷାରେ ଅନୁବାଦ :