ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಾಟಗಾರ ଶବ୍ଦର ଅର୍ଥ ଏବଂ ଉଦାହରଣ ।

ಮಾಟಗಾರ   ನಾಮಪದ

ଅର୍ଥ : ಆಟ-ತಮಾಷೆ ಮೊದಲಾದವುಗಳ ತರಹದ ವಿಭಿನ್ನ ಪ್ರಕಾರದ ಕಸರತ್ತನ್ನು ಮಾಡುವಂತಹ, ಹಗ್ಗದ ಮೇಲೆ ನಡೆಯುವಂತಹ ಪ್ರದರ್ಶನವನ್ನು ನೀಡಿ ಜನರನ್ನು ಮನೋರಂಜನೆಗೊಳಿಸುವ ವ್ಯಕ್ತಿ

ଉଦାହରଣ : ಇಂದು ನಾವು ಜಾದುಗಾರನ ಆಟವನ್ನು ನೋಡಲು ಹೋಗುತ್ತೇವೆ.

ସମକକ୍ଷ : ಜಾದುಗಾರ, ಮಂತ್ರಗಾರ


ଅନ୍ୟ ଭାଷାରେ ଅନୁବାଦ :

कसरतें करने, रस्सी पर चलने आदि जैसे खेल-तमाशों का प्रदर्शन करके लोगों का मनोरंजन करने वाला व्यक्ति।

आज हम बाज़ीगर का खेल देखने चलेंगे।
कलाबाज, कलाबाज़, खिलाड़ी, खेलाड़ी, चक्र-चर, चक्रचर, नट, प्रहास, बाज़ीगर, बाजीगर, मदारी

ଅର୍ଥ : ಅವನು ಜಾದುವಿನ ಆಟವನ್ನು ಆಡುತ್ತಾನೆ

ଉଦାହରଣ : ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.

ସମକକ୍ଷ : ಗಾರುಡಿಗ, ಜಾದುಕಾರ, ಜಾದುಗಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ


ଅନ୍ୟ ଭାଷାରେ ଅନୁବାଦ :

वह जो जादू के खेल करता हो।

जादूगर ने रूमाल को फूल बना दिया।
ऐंद्रजालिक, जादूगर, बट्टेबाज, बट्टेबाज़, बाज़ीगर, बाजीगर, मायावी, शौभिक

Someone who performs magic tricks to amuse an audience.

conjurer, conjuror, illusionist, magician, prestidigitator

ଅର୍ଥ : ಮಂತ್ರ ಅಥವಾ ಮಾಟಮಾಡುವವನು

ଉଦାହରଣ : ಹಳ್ಳಿಯಲ್ಲಿ ಇಂದಿಗೂ ಕೂಡ ಜನರು ಮಂತ್ರಗಾರರಿಂದ ಜಾಗೃತರಾಗಿರುತ್ತಾರೆ.

ସମକକ୍ଷ : ಜಾದೂಗಾರ, ಮಂತ್ರಗಾರ


ଅନ୍ୟ ଭାଷାରେ ଅନୁବାଦ :

वह जो टोना या जादू करता हो।

गाँव में आज भी लोग टोनहों से सावधान रहते हैं।
टोनहा, टोनहाया

One who practices magic or sorcery.

magician, necromancer, sorcerer, thaumaturge, thaumaturgist, wizard