ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಹಿಮೆ ଶବ୍ଦର ଅର୍ଥ ଏବଂ ଉଦାହରଣ ।

ಮಹಿಮೆ   ನಾಮಪದ

ଅର୍ଥ : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು

ଉଦାହରଣ : ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.

ସମକକ୍ଷ : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ


ଅନ୍ୟ ଭାଷାରେ ଅନୁବାଦ :

किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।

प्रशंसा से सभी खुश और प्रोत्साहित होते हैं।
अभिनंदन, अभिनन्दन, अभिवंदन, अभिवन्दन, अभिवादन, अस्तुति, आशंसा, ईडा, तारीफ, तारीफ़, दाद, पालि, प्रशंसा, प्रशस्ति, प्रस्तुति, बड़ाई, मनीषा, वाहवाही, व्युष्टि, शंस, शस्ति, शाबाशी, श्लाघा, सराहना, स्तुति

An expression of approval and commendation.

He always appreciated praise for his work.
congratulations, extolment, kudos, praise

ଅର୍ଥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಉಂಟಾಗುವ ಪರಿಣಾಮ ಅಥವಾ ಫಲ

ଉଦାହରଣ : ಇಂದಿನ ಯುವಕರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಅತ್ಯಧಿಕವಾದ ಪರಿಣಾಮವನ್ನು ಬೀರುತ್ತಿದೆ.

ସମକକ୍ଷ : ಅನುಭೋಧಕ ಗುಣ ಮತ್ತು ಕ್ರಿಯೆ, ಅಮಲು, ಗುಣ, ಪರಿಣಾಮ, ಪ್ರಭಾವ, ಪ್ರಯೋಗ, ಬಲ, ವರ್ಚಸ್ಸು, ಹಿರಿಮೆ


ଅନ୍ୟ ଭାଷାରେ ଅନୁବାଦ :

किसी वस्तु या बात पर किसी क्रिया का होने वाला परिणाम या फल।

आज के युवाओं पर पाश्चात्य सभ्यता का अत्यधिक प्रभाव परिलक्षित हो रहा है।
अनुभाव, अमल, असर, छाप, तासीर, प्रभाव, रंग, रङ्ग

A phenomenon that follows and is caused by some previous phenomenon.

The magnetic effect was greater when the rod was lengthwise.
His decision had depressing consequences for business.
He acted very wise after the event.
consequence, effect, event, issue, outcome, result, upshot