ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಹಾನಗರ ଶବ୍ଦର ଅର୍ଥ ଏବଂ ଉଦାହରଣ ।

ಮಹಾನಗರ   ನಾಮಪದ

ଅର୍ଥ : ಅತಿ ದೊಡ್ಡ ನಗರ

ଉଦାହରଣ : ಭಾರತದಲ್ಲಿ ಡೆಲ್ಲಿ, ಮುಂಬಾಯ್ ಮಹಾನಗರಗಳು.

ସମକକ୍ଷ : ದೊಡ್ಡ ಪಟ್ಟಣ, ದೊಡ್ಡ ಪೇಟೆ, ದೊಡ್ಡ ಸಿಟಿ, ದೊಡ್ಡನಗರ, ದೊಡ್ಡಶಹರು


ଅନ୍ୟ ଭାଷାରେ ଅନୁବାଦ :

बहुत बड़ा नगर।

दिल्ली, मुम्बई आदि भारत के महानगर हैं।
महानगर

ଅର୍ଥ : ಯಾವುದಾದರು ದೇಶ ಅಥವಾ ಪ್ರದೇಶದ ಪ್ರಧಾನ ನಗರ ಆ ನಗರದಿಂದ ಶಾಸನಗಳನ್ನು ಹೊರಡಿಸುತ್ತಾರೆ

ଉଦାହରଣ : ಲಕ್ನೋ ಉತ್ತರ ಪ್ರದೇಶದ ರಾಜಧಾನಿ.

ସମକକ୍ଷ : ರಾಜಧಾನಿ


ଅନ୍ୟ ଭାଷାରେ ଅନୁବାଦ :

किसी देश या प्रदेश का वह प्रधान नगर जहाँ से उसका शासन होता है।

उत्तर प्रदेश की राजधानी लखनऊ है।
महापुरी, राजधानी

A seat of government.

capital

ଅର୍ଥ : ಅತಿ ಹೆಚ್ಚು ಜನ ವಾಸ ಮಾಡುವ ಕೈಗಾರಿಕ ವಲಯ ವಿಸ್ತಾರವಾಗಿರುವ ಮಹಾನಗರ ಪಾಲಿಕೆಯ ಆಡಳಿತಕ್ಕೊಳಪಟ್ಟ ಜನವಸತಿ ಪ್ರದೇಶ

ଉଦାହରଣ : ವಿದ್ಯುತ್, ನೀರು ಮುಂತಾದವುಗಳು ಸರಿಯಾಗಿ ಸರಬರಾಜು ಆಗದೇ ಇರುವುದಕ್ಕೆ ಮಹಾನಗರದ ಜನ ಸರ್ಕಾರವನ್ನು ವಿರೋಧಿಸುತ್ತಿದ್ದಾರೆ.

ସମକକ୍ଷ : ಮೆಗಾಸಿಟಿ


ଅନ୍ୟ ଭାଷାରେ ଅନୁବାଦ :

किसी महानगर में रहनेवाले लोग।

बिजली, पानी आदि की आपूर्ति न होने पर पूरा महानगर विरोध करने लगा।
महानगर

People living in a large densely populated municipality.

The city voted for Republicans in 1994.
city, metropolis