ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ದೊಡ್ಡದಾದ ವಾಸದ ಮನೆ
ଉଦାହରଣ : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.
ସମକକ୍ଷ : ದೊಡ್ಡಮನೆ, ಭವನ, ವಾಡೆ, ಸೌದ
ଅନ୍ୟ ଭାଷାରେ ଅନୁବାଦ :हिन्दी English
बड़ा और आलीशान मकान।
A large and imposing house.
ଅର୍ଥ : ಬಹಳ ದೊಡ್ಡದಾದ ಮನೆ
ଉଦାହରଣ : ಅಮಿತ್ ಒಂದು ದೊಡ್ಡದಾದ ಬಂಗಲೆಯಲ್ಲಿ ವಾಸಿಸುತ್ತಾನೆ.
ସମକକ୍ଷ : ಬಂಗಲೆ, ಸೌದ
चारों ओर से खुला हुआ वह मकान जो एक ही खंड या मंजिल का हो।
A small house with a single story.
ଅର୍ଥ : ರಾಜ ಮುಂತಾದವರು ಇರಲು ದೊಡ್ಡ ಮತ್ತು ಸುಂದರವಾದ ಅರಮನೆ
ଉଦାହରଣ : ಮೈಸೂರಿನಲ್ಲಿರುವ ಅರಮನೆ ಇಂದಿಗೂ ಕೂಡ ನೋಡಬಹುದಾಗಿದೆ
ସମକକ୍ଷ : ಅರಮನೆ, ರಾಜರ ಅರಮನೆ, ರಾಜರ ಮನೆ
राजाओं आदि के रहने का बड़ा और बढ़िया मकान।
A large and stately mansion.
ସଂସ୍ଥାପନ କରନ୍ତୁ