ଅର୍ଥ : ಮೇಲಿನ ಸ್ಥಾನವನ್ನು ಹತ್ತಲು ಅಥವಾ ಇಳಿಯಲು ಇರುವ ಸಾಧನದಲ್ಲಿ ಒಂದರ ನಂತರ ಮತ್ತೊಂದು ಕಾಲು ಇಡಲು ಜಾಗ ಮಾಡಿರುತ್ತಾರೆ
ଉଦାହରଣ :
ಕಾಂಕ್ರೀಟ್ ಮನೆಗಳಲ್ಲಿ ಮೇಲೆ ಹತ್ತಲು ಮೆಟ್ಟುಗಳನ್ನು ನಿರ್ಮಿಸಿರುತ್ತಾರೆ.
ସମକକ୍ଷ : ಪಾವಟಿಗೆ, ಮೆಟ್ಟಿಲು, ಮೆಟ್ಟಿಲು ಸಾಲು, ಸೋಪಾನ ಪಂಕ್ತಿ