ଅର୍ଥ : ಚಕ್ರ ಮತ್ತು ಕೀಲುಗಳ ಮೂಲಕ ಕೆಲಸ ಮಾಡುವ ಉಪಕರಣ ಅಥವಾ ಯಾವುದೇ ವಿಶೇಷ ಕಾರ್ಯವನ್ನು ತುಂಬಾ ವೇಗವಾಗಿ ಮಾಡಲು ಶಕ್ಯ ಇರುವಂತೆ ತಯಾರಿಸಿರುವ ಉಪಕರಣ
ଉଦାହରଣ :
ಆಧುನಿಕ ಯುಗದಲ್ಲಿ ಹೊಸ ಹೊಸ ಯಂತ್ರಗಳು ಶೋಧಗೊಳ್ಳುತ್ತಿವೆ.
ସମକକ୍ଷ : ಯಂತ್ರ
ଅନ୍ୟ ଭାଷାରେ ଅନୁବାଦ :
Any mechanical or electrical device that transmits or modifies energy to perform or assist in the performance of human tasks.
machine