ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಳೆ ಬೀಳಿಸು ଶବ୍ଦର ଅର୍ଥ ଏବଂ ଉଦାହରଣ ।

ಮಳೆ ಬೀಳಿಸು   ಕ್ರಿಯಾಪದ

ଅର୍ଥ : ಮಳೆಯ ನೀರಿನಂತೆ ಮೇಲಿನಿಂದ ಅಥವಾ ಆಕಡೆ-ಈಕಡೆಯಿಂದ ನಿರಂತರವಾಗಿ ಯಾವುದಾದರು ವಸ್ತುವನ್ನು ಕೆಳಕ್ಕೆ ಬೀಳಿಸುವುದು

ଉଦାହରଣ : ಜನವರಿ ಹದಿನಾಲ್ಕರಂದು ವಿಮಾನದಿಂದ ಹೂಗಳನ್ನು ಹನಿ ಹನಿಯಾಗಿ ಬೀಳಿಸಿದರು.

ସମକକ୍ଷ : ಮಳೆ ಸುರಿಸು, ಹನಿ ಹನಿಯಾಗಿ ಬೀಳಿಸು


ଅନ୍ୟ ଭାଷାରେ ଅନୁବାଦ :

वर्षा के जल के समान ऊपर या इधर-उधर से निरन्तर अधिक मात्रा में कोई वस्तु आदि गिराना।

छब्बीस जनवरी के दिन हेलिकाप्टर ने फूल बरसाये।
बरषाना, बरसाना, बारिश करना, वर्षा करना

Spray or sprinkle with.

The guests showered rice on the couple.
shower

ଅର୍ଥ : ಮೋಡದಿಂದ ನೀರು ಕೆಳಗೆ ಬೀಳುವುದು

ଉଦାହରଣ : ಇಂದ್ರನು ತನ್ನ ಶಕ್ತಿಯನ್ನು ತೋರಿಸುವುದಕ್ಕಾಗಿ ಅಧಿಕ ಮಳೆಯನ್ನು ಸುರಿಸಿದನು.

ସମକକ୍ଷ : ಮಳೆ ಸುರಿಸು, ಹನಿ ಹನಿಯಾಗಿ ಬೀಳಿಸು


ଅନ୍ୟ ଭାଷାରେ ଅନୁବାଦ :

बादल से जल नीचे गिराना।

इन्द्र ने अपनी ताकत दिखाने के लिए खूब पानी बरसाया।
पानी बरसाना, बरषाना, बरसाना, बारिश करना, वर्षा करना

Spray or sprinkle with.

The guests showered rice on the couple.
shower