ଅର୍ଥ : ಮಾನವನಿಂದ ನಿರ್ಮಿತವಾದ ಆ ಜಾಗದಲ್ಲಿ ಮಾರಾಟಮಾಡುವಂತಹ ವಸ್ತುಗಳು ಇರುತ್ತದೆ ಮತ್ತು ಮಾರಾಟಮಾಡಲಾಗುತ್ತದೆ ಅಥವಾ ಹಣವನ್ನು ಪಡೆದು ಯಾವುದಾದರು ಕೆಲವನ್ನು ಮಾಡಲಾಗುತ್ತದೆ
ଉଦାହରଣ :
ಈ ಮಾರುಕಟ್ಟೆಯಲ್ಲಿ ನನ್ನ ಹಣ್ಣಿನ ಅಂಗಡಿ ಇದೆ.
ସମକକ୍ଷ : ಅಂಗಡಿ, ಆಪಣ, ಕಂಟುಗಾರವಸರ, ದಫ್ತರ್, ಪರಿಶೆ, ಪಸರ, ಬಂಡಸಾಲೆ, ಮಂಡಿ, ಮಕನು, ಮಠಿಕಾ, ಸಾಲುಸಂತಿ
ଅନ୍ୟ ଭାଷାରେ ଅନୁବାଦ :