ଅର୍ଥ : ದೇಹಜೀವ ಬೇಡವಾದ ಕಶ್ಮಲಗಳನ್ನು ಗುದ್ಧದ್ವಾರದಿಂದ ಹೊರಹಾಗುತ್ತದೆ
ଉଦାହରଣ :
ಹಂದಿ ಮಲವನ್ನು ಸಹ ತಿನ್ನುತ್ತದೆ.
ସମକକ୍ଷ : ಕಕ್ಕಸು
ଅନ୍ୟ ଭାଷାରେ ଅନୁବାଦ :
Solid excretory product evacuated from the bowels.
bm, dejection, faecal matter, faeces, fecal matter, feces, ordure, stoolଅର୍ଥ : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ
ଉଦାହରଣ :
ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು
ସମକକ୍ଷ : ಕಕ್ಕಸಿಗೆ ಹೋಗುವುದು, ಕಕ್ಕಸು, ನಿತ್ಯ ಕರ್ಮ, ಮಲ ವಿಸರ್ಜನೆ
ଅନ୍ୟ ଭାଷାରେ ଅନୁବାଦ :
ଅର୍ଥ : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು
ଉଦାହରଣ :
ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.
ଅନ୍ୟ ଭାଷାରେ ଅନୁବାଦ :
Waste matter (as urine or sweat but especially feces) discharged from the body.
body waste, excrement, excreta, excretion, excretory product