ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮರೆಯಾದ ଶବ୍ଦର ଅର୍ଥ ଏବଂ ଉଦାହରଣ ।

ಮರೆಯಾದ   ನಾಮಪದ

ଅର୍ଥ : ಯಾವುದಾದರು ವರ್ಗ ಅಥವಾ ಸಮಾಜದ ಒಳಗಿಂದೊಳಗಿರುವ ನಿಶ್ಚಿತವಿಚಾರ ಅಥವಾ ವಿಚಾರ ಸಾಧಾರಣತೆಗಿಂತ ಎತ್ತರಕ್ಕೆ ಹೋಗುವುದಿಲ್ಲ

ଉଦାହରଣ : ಯಾವುದಾದರು ಸಮಾಜದಲ್ಲಿನ ಮರೆಯಾದ ವಿಷಯದಲ್ಲಿ ತಿಳಿದುಕೊಳ್ಳುವುದು ಕಠಿಣವಾಗಿರುತ್ತದೆ.

ସମକକ୍ଷ : ಅಂತರ್ಧಾನ, ಅದೃಶ್ಯ, ಕಾಣದಂತಾಗು, ಮಾಯವಾಗು


ଅନ୍ୟ ଭାଷାରେ ଅନୁବାଦ :

किसी वर्ग या समाज में अंदर ही अंदर फैली हुई ऐसी धारणा या विचार जिसका पता साधारणतः ऊपर से न चलता हो।

किसी समाज में फैली अंतर्धारा को समझना कठिन होता है।
अंतर्धारा

ಮರೆಯಾದ   ಗುಣವಾಚಕ

ଅର୍ଥ : ವರ್ತಮಾನದಲ್ಲಿ ಇಲ್ಲವಾದುದು ಅಥವಾ ಕಣ್ಣಿಗೆ ಕಾಣದಾದುದು

ଉଦାହରଣ : ಡೈನೋಸಾರವು ಒಂದು ಕಣ್ಮರೆಯಾದ ಪ್ರಾಣಿ.

ସମକକ୍ଷ : ಕಣ್ಮರೆಯಾದ, ಕಣ್ಮರೆಯಾದಂತ, ಕಣ್ಮರೆಯಾದಂತಹ, ಗತಿಸಿದ, ಗತಿಸಿದಂತ, ಗತಿಸಿದಂತಹ, ಮರೆಯಾದಂತ, ಮರೆಯಾದಂತಹ, ಹಾಳಾದ, ಹಾಳಾದಂತ, ಹಾಳಾದಂತಹ


ଅନ୍ୟ ଭାଷାରେ ଅନୁବାଦ :

जो मिल न रहा हो या लुप्त हो गया हो।

वह अपने घर से ग़ायब चीज़ों की सूची तैयार कर रही है है।
अंतर्हित, अदिष्ट, अदृश्य, अन्तर्हित, अलूप, उच्छन्न, उड़न-छू, उड़नछू, ग़ायब, गायब, गुम, नदारत, नदारद, लुप्त, विलुप्त

ଅର୍ଥ : ಮರೆಯಾಗಿರುವಂತಹ

ଉଦାହରଣ : ಮರೆಯಾದ ಸೂರ್ಯನ ಕಾಂತಿ ಅವಿಸ್ಮರಣೀಯವಾಗಿದೆ.

ସମକକ୍ଷ : ಅವಿತ, ಅವಿತಿರುವ, ಅವಿತಿರುವಂತ, ಅವಿತಿರುವಂತಹ, ಮರೆಯಾದಂತ, ಮರೆಯಾದಂತಹ


ଅନ୍ୟ ଭାଷାରେ ଅନୁବାଦ :

छिपता हुआ।

अपह्नुवान सूर्य की आभा अविस्मरणीय है।
अपह्नुवान

Not accessible to view.

Concealed (or hidden) damage.
In stormy weather the stars are out of sight.
concealed, hidden, out of sight