ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮರುಳಾಗು ଶବ୍ଦର ଅର୍ଥ ଏବଂ ଉଦାହରଣ ।

ಮರುಳಾಗು   ನಾಮಪದ

ଅର୍ଥ : ಮೋಸಹೋಗುವ ಕ್ರಿಯೆ

ଉଦାହରଣ : ಕೆಟ್ಟ ಗೆಳೆಯರ ಮಾತಿಗೆ ಮರುಳಾಗಿ ರಾಮನು ಕಳ್ಳತನಮಾಡಿದನು.

ସମକକ୍ଷ : ಪುಸುಲಾಯಿಸು, ಮಾರುಹೋಗಿ


ଅନ୍ୟ ଭାଷାରେ ଅନୁବାଦ :

बहकाने की क्रिया।

गलत दोस्तों के बहकावे में आकर राम ने चोरी की।
कहना, बहकाना, बहकावा, बहलावा

The act of deceiving.

deceit, deception, dissembling, dissimulation

ಮರುಳಾಗು   ಕ್ರಿಯಾಪದ

ଅର୍ଥ : ಪೂರ್ತಿಯಾಗಿ ಯಾವುದಾದರೊಂದು ವಿಷಯಕ್ಕೆ ಮನಸ್ಸನ್ನು ಒಪ್ಪಿಸುವ ಪ್ರಕ್ರಿಯೆ

ଉଦାହରଣ : ಕೃಷ್ಣನ ಕೊಳಲ ನಾದಕ್ಕೆ ಗೋಕುಲದ ಗೋಪಿಯರು ಮನಸೋತುಹೋಗಿದ್ದರು.

ସମକକ୍ଷ : ಪರವಶಳಾಗು, ಮನ ಸೋತುಹೋಗು, ಮನ ಸೋಲು, ಮನ-ಸೋತು-ಹೋಗು, ಮನ-ಸೋಲು, ಮನಸೋತು ಹೋಗು, ಮನಸೋತುಹೋಗು, ಮನಸೋಲು, ಮರುಳಾಗಿ ಹೋಗು, ಮರುಳಾಗಿ-ಹೋಗು, ಮರುಳಾಗಿಹೋಗು, ಮೈಮರೆ, ಮೋಹಗೊಳ್ಳು, ಮೋಹಿತಗೊಳ್ಳು


ଅନ୍ୟ ଭାଷାରେ ଅନୁବାଦ :

पूर्ण रूप से मोहित हो जाना।

कृष्ण की बाँसुरी सुनकर गोकुलवासी लुब्ध हुए।
मन डोलना, लुब्ध होना, लुभना

Arouse unreasoning love or passion in and cause to behave in an irrational way.

His new car has infatuated him.
Love has infatuated her.
infatuate