ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮರುಗು ଶବ୍ଦର ଅର୍ଥ ଏବଂ ଉଦାହରଣ ।

ಮರುಗು   ನಾಮಪದ

ଅର୍ଥ : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

ଉଦାହରଣ : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

ସମକକ୍ଷ : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


ଅନ୍ୟ ଭାଷାରେ ଅନୁବାଦ :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

ଅର୍ଥ : ತಮ್ಮ ತಪ್ಪು ಅರಿವಾದಾಗ ಮನಸ್ಸಿನಲ್ಲಿ ಆಗುವಂತಹ ದುಃಖ ಅಥವಾ ಪರಿತಾಪ ಮತ್ತು ಆ ಭಾವನೆಗಳು ಮಿಶ್ರವಾದಂತಹ ಮನಸ್ಥಿತಿಯ ಹೆಸರು

ଉଦାହରଣ : ನನ್ನ ತಂದೆ ಹೇಳಿದ ಮಾತನ್ನು ಕೇಳದೆ ಇರುವುದಕ್ಕೆ ನನಗೆ ಪಶ್ಚಾತಾಪವಾಗಿದೆ.

ସମକକ୍ଷ : ಪಶ್ಚಾತಾಪ


ଅନ୍ୟ ଭାଷାରେ ଅନୁବାଦ :

अपनी गलती का एहसास होने पर मन में होने वाला दुःख।

उसका अफ़सोस महज़ एक दिखावा था।
ऐसा करने पर पश्चात्ताप के अतिरिक्त कुछ प्राप्त नहीं होगा।
अनुताप, अनुशय, अनुशोक, अपतोस, अपसोस, अफसोस, अफ़सोस, अलम, खेद, ग्लानि, पछताव, पछतावा, पश्चाताप, पश्चात्ताप, मनस्ताप

A feeling of deep regret (usually for some misdeed).

compunction, remorse, self-reproach

ಮರುಗು   ಕ್ರಿಯಾಪದ

ଅର୍ଥ : ಯಾವುದಾದರೂ ಅನುಚಿತ ಕೆಲಸ ಮಾಡಿದ ನಂತರ ಅದರ ಬಗ್ಗೆ ಯೋಚಿಸಿ ವಿಷಾದಿಸುವುದು

ଉଦାହରଣ : ಶ್ಯಾಮನು ರಾಮನನ್ನು ಕುರಿತ ತನ್ನ ನಡವಳಿಕೆಯ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾನೆ.

ସମକକ୍ଷ : ಪಶ್ಚಾತಾಪಪಡು, ವ್ಯಸನಪಡು


ଅନ୍ୟ ଭାଷାରେ ଅନୁବାଦ :

अपने या किसी के द्वारा किये हुए किसी मूर्खतापूर्ण या अनुचित कार्य के संबंध में पीछे से मन में दुखी या खिन्न होना।

निर्दोष श्याम को डाँटने के बाद वह पछता रहा था।
अछताना-पछताना, अपसोसना, अफसोस करना, अफ़सोस करना, पछताना, पश्चाताप करना, माथा पीटना, सिर धुनना, सिर पीटना