ଅର୍ଥ : ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಪ್ರಧಾನ ಭಾಷೆ
ଉଦାହରଣ :
ಮುಂಬೈನಲ್ಲಿ ನನಗೆ ಮರಾಠಿ ಭಾಷೆ ಬರದ ಕಾರಣ ವ್ಯವಹರಿಸುವುದು ಕಷ್ಟವಾಯಿತು.
ସମକକ୍ଷ : ಮರಾಠಿ
ଅନ୍ୟ ଭାଷାରେ ଅନୁବାଦ :
भारत के महाराष्ट्र राज्य की भाषा।
कई सालों से मुम्बई में रहने के कारण वह मराठी बोल लेता है।ଅର୍ଥ : ಯಾವುದರ ಮಾತೃ ಭಾಷೆಯು ಮರಾಠಿಯಾಗಿದೆಯೋ
ଉଦାହରଣ :
ಇಲ್ಲಿ ಮರಾಠಿ ಭಾಷೆಯನ್ನು ಆಡುವ ಜನರು ಅಧಿಕವಾಗಿದ್ದಾರೆ.
ସମକକ୍ଷ : ಮರಾಠಿ, ಮರಾಠಿ-ಭಾಷೆ, ಮರಾಠಿಭಾಷೆ
ଅନ୍ୟ ଭାଷାରେ ଅନୁବାଦ :
जिनकी मातृभाषा मराठी हो।
तात्यापारा में मराठी लोगों की बहुलता है।