ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮನೋವೈಜ್ಞಾನಿಕ ଶବ୍ଦର ଅର୍ଥ ଏବଂ ଉଦାହରଣ ।

ಮನೋವೈಜ್ಞಾನಿಕ   ಗುಣವಾಚಕ

ଅର୍ଥ : ಮನೋವಿಜ್ಞಾವನ್ನು ತಿಳಿದಿರುವವ

ଉଦାହରଣ : ಇಲ್ಲಿ ಒಳ್ಳೆಯ ಮನೋವೈಜ್ಞಾನಿಕ ವೈದ್ಯರಿಗೇನು ಕಡಿಮೆಯಿಲ್ಲ.

ସମକକ୍ଷ : ಮನೋವೈಜ್ಞಾನಿಕನಾದ, ಮನೋವೈಜ್ಞಾನಿಕನಾದಂತ, ಮನೋವೈಜ್ಞಾನಿಕನಾದಂತಹ

ଅର୍ଥ : ಮಾನಸಿಕ ಅಥವಾ ಭಾವುಕಾತ್ಮಕ ಸ್ವಭಾವದಲ್ಲಿ ಭೌತಿಕದ ಪ್ರತಿಕೂಲವಾಗಿದೆ

ଉଦାହରଣ : ಅವರು ವಿರೋಧಪಕ್ಷದವರ ಮೇಲೆ ಮನೋವೈಜ್ಞಾನಿಕ ಒತ್ತಡವನ್ನು ಹೇರುತ್ತಿದ್ದಾರೆ.

ସମକକ୍ଷ : ಮನೋವೈಜ್ಞಾನಿಕವಾದ, ಮನೋವೈಜ್ಞಾನಿಕವಾದಂತ, ಮನೋವೈಜ್ಞಾನಿಕವಾದಂತಹ


ଅନ୍ୟ ଭାଷାରେ ଅନୁବାଦ :

मानसिक या भावुकतामय जो स्वभाव में भौतिक के विपरीत हो।

वह विपक्षियों पर मनोवैज्ञानिक दवाब डाल रहा है।
मनोवैज्ञानिक

Mental or emotional as opposed to physical in nature.

Give psychological support.
Psychological warfare.
psychological