ଅର୍ଥ : ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ
ଉଦାହରଣ :
ಮನೋಭಾವದ ಮೇಲೆ ನಿಯಂತ್ರಣ ತರುವುದು ತುಂಬಾ ಕಷ್ಟ.
ସମକକ୍ଷ : ಅಂತರಂಗ, ಅಂತರ್ಗತಿತ, ಅಭಿಪ್ರಾಯ, ಚಿತ್ತವೃತ್ತಿ, ಮನಸ್ಸು, ಮನೋಭಾವ, ಮನೋವೇಗ, ಮಾನಸಿಕ ಭಾವ
ଅନ୍ୟ ଭାଷାରେ ଅନୁବାଦ :
Any strong feeling.
emotionଅର୍ଥ : ಮನಸ್ಸಿನಲ್ಲಿ ಉಂಟಾಗುವ ವಿಕಾರ
ଉଦାହରଣ :
ಬುದ್ಧಿವಿಕಲ್ಪದ ಕಾರಣ ಅವನ ಮನಸ್ಸು ಅಶಾಂತಿಯಿಂದ ತುಂಬಿದೆ
ସମକକ୍ଷ : ಬುದ್ಧಿವಿಕಲ್ಪ, ಹುಚ್ಚು
ଅନ୍ୟ ଭାଷାରେ ଅନୁବାଦ :
Any severe mental disorder in which contact with reality is lost or highly distorted.
psychosis