ଅର୍ଥ : ಮಾನಸಿಕವಾಗಿ ಆರೋಗ್ಯವಿಲ್ಲದಿರುವ ಸ್ಥಿತಿ
ଉଦାହରଣ :
ಹುಬ್ಬಳ್ಳಿಯ ನಿಮಾನ್ಸ ಆಸ್ಪತ್ರೆಯಲ್ಲಿ ಮನೋರೋಗಿಗಳಿಗೆ ಚಿಕಿತ್ಸೆ ಕೊಡಲಾಗುತ್ತದೆ.
ସମକକ୍ଷ : ಮನೋವ್ಯಾದಿ, ಮಾನಸಿಕ ಅಸ್ವಸ್ಥ
ଅନ୍ୟ ଭାଷାରେ ଅନୁବାଦ :
मन की अवस्था।
उसकी मानसिक अवस्था अभी ठीक नहीं है।ଅର୍ଥ : ಮಾನಸಿಕವಾಗಿ ಆರೋಗ್ಯ ಸರಿ ಇಲ್ಲದವ
ଉଦାହରଣ :
ಅವನು ಮನೋರೋಗದಿಂದ ಬಳಲುತ್ತಿದ್ದಾರೆ.
ସମକକ୍ଷ : ಮನೋರೋಗಿಯಾದ, ಮನೋರೋಗಿಯಾದಂತ, ಮನೋರೋಗಿಯಾದಂತಹ, ಮಾನಸಿಕ ಅಸ್ವಸ್ಥ, ಮಾನಸಿಕ ಅಸ್ವಸ್ಥನಾದ, ಮಾನಸಿಕ ಅಸ್ವಸ್ಥನಾದಂತ, ಮಾನಸಿಕ ಅಸ್ವಸ್ಥನಾದಂತಹ, ಹುಚ್ಚು ಹಿಡಿದವ, ಹುಚ್ಚು ಹಿಡಿದವನದಂತಹ, ಹುಚ್ಚು ಹಿಡಿದವನಾದ, ಹುಚ್ಚು ಹಿಡಿದವನಾದಂತ
ଅନ୍ୟ ଭାଷାରେ ଅନୁବାଦ :