ଅର୍ଥ : ಸಮುದ್ರದ ತೀರದಲ್ಲಿ ಮಕ್ಕಳು ಮರಳಿನಿಂದ ಕಟ್ಟುವ ಕೋಟೆ ಅಥವಾ ಅರಮನೆಯಂಥ ಆಕೃತಿ
ଉଦାହରଣ :
ಸಮುದ್ರದ ದಡದಲ್ಲಿ ಮಕ್ಕಳು ಮಣ್ಣಿನ ಮನೆಗಳನ್ನು ಕಟ್ಟಿ ಆಟವಾಡಿತ್ತಿದ್ದರು.
ସମକକ୍ଷ : ಮಣ್ಣಿನ ಮನೆ, ಮರುಳು ಕೋಟೆ
ଅନ୍ୟ ଭାଷାରେ ଅନୁବାଦ :
ଅର୍ଥ : ಇಟ್ಟಿಗೆ ಕಲ್ಲು, ಮರ ಮುಂತಾದವುಗಳಿಂದ ಕಟ್ಟಿದ ಕಟ್ಟಡದಲ್ಲಿ ಮೇಲ್ ಚಾವಣೆ ಮತ್ತು ಗೋಡೆ ಇರುವುದು
ଉଦାହରଣ :
ಈ ಭವನವನ್ನು ನಿರ್ಮಿಸಲು ಮೂರು ತಿಂಗಳು ತೆಗೆದುಕೊಂಡಿತು
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
ଉଦାହରଣ :
ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
ସମକକ୍ଷ : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಪರಿವಾರ, ಮನೆತನ, ಸಂಸಾರ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಮಹತ್ವಪೂರ್ಣ ವ್ಯಕ್ತಿ (ಶಾಸಕರು) ಗಳು ವಾಸಮಾಡುವ ಸರಕಾರ ಭವನ
ଉଦାହରଣ :
ರಾಜ್ಯಪಾಲರ ನಿವಾಸ ಈ ಮಾರ್ಗದಲ್ಲಿದೆ.
ସମକକ୍ଷ : ಆಶ್ರಯ, ಇರುವ ಸ್ಥಳ, ನಿವಾಸ
ଅନ୍ୟ ଭାଷାରେ ଅନୁବାଦ :
किसी महत्त्वपूर्ण व्यक्ति (शासक आदि) के रहने का सरकारी या आधिकारिक भवन।
राज्यपाल निवास इसी मार्ग पर है।The official house or establishment of an important person (as a sovereign or president).
He refused to live in the governor's residence.ଅର୍ଥ : ರೋಗ ಮುಂತಾದವುಗಳ ಮೂಲ ಕಾರಣ
ଉଦାହରଣ :
ಕೋಳಕು ಎನ್ನುವುದು ರೋಗಗಳ ಮನೆಯಾಗಿದೆ.
ଅନ୍ୟ ଭାଷାରେ ଅନୁବାଦ :