ଅର୍ଥ : ವ್ಯಾಕರಣದಲ್ಲಿ ಸರ್ವನಾಮದಲ್ಲಿರುವ ರಹಸ್ಯವಿಷಯ ತಿಳಿಯುವುದು ಸರ್ವನಾಮದ ಪ್ರಯೋಗಕ್ಕಾಗಿಯೇ ಆಗಿದೆ ಅಥವಾ ಕೇಳುವವ ಆಥವಾ ಸಂಭೋದಿಸುವುದು ಅಥವಾ ಬೇರೆ ಯಾರಿಗೋಸ್ಕರವಾಗಿಯೇ ಹೇಳುವುದು
ଉଦାହରଣ :
ವ್ಯಾಕರಣದ ಅನುಸಾರವಾಗಿ ಪುರಷರಲ್ಲಿ ಮೂರು ಪ್ರಕಾರಗಳಿವೆ.
ଅନ୍ୟ ଭାଷାରେ ଅନୁବାଦ :
व्याकरण में सर्वनामों का वह भेद जिससे यह जाना जाता है कि सर्वनाम का प्रयोग वक्ता के लिए हुआ है या श्रोता या संबोध्य या किसी और के लिए।
व्याकरण के अनुसार पुरुष तीन प्रकार के होते हैं।ଅର୍ଥ : ಪೃಥ್ವಿ ಮೇಲೆ ವಾಸ ಮಾಡುವ ಎಲ್ಲಾ ಮನುಷ್ಯ
ଉଦାହରଣ :
ಪ್ರಕೃತಿಯು ಮಾನವಜಾತಿಗೆ ತುಂಬಾ ಕೊಡುಗೆಯನ್ನು ನೀಡಿದೆ.
ସମକକ୍ଷ : ಮನುಷ್ಯ ಜಾತಿ, ಮನುಷ್ಯ-ಜಾತಿ, ಮನುಷ್ಯಜಾತಿ, ಮಾನವ, ಮಾನವ ಜಾತಿ, ಮಾನವ-ಜಾತಿ, ಮಾನವಜಾತಿ
ଅନ୍ୟ ଭାଷାରେ ଅନୁବାଦ :
All of the living human inhabitants of the earth.
All the world loves a lover.ଅର୍ଥ : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು
ଉଦାହରଣ :
ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.
ସମକକ୍ଷ : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪುರುಷ, ಪೌರ, ಪ್ರಜೆ, ಮಂದಿ, ಮನುಜ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ
ଅନ୍ୟ ଭାଷାରେ ଅନୁବାଦ :
Any living or extinct member of the family Hominidae characterized by superior intelligence, articulate speech, and erect carriage.
homo, human, human being, manଅର୍ଥ : ಮನುಷ್ಯ ಜಾತಿಗೆ ಸೇರಿದವನು
ଉଦାହରଣ :
ಮನುಷ್ಯ ಎಲ್ಲಾ ಪ್ರಾಣಿಗಳಿಗಿಂತ ಬುದ್ಧಿವಂತ ಪ್ರಾಣಿ.
ଅନ୍ୟ ଭାଷାରେ ଅନୁବାଦ :
ଅର୍ଥ : ಮಾನವನ ಮೂಲಕ ಚಾಲನೆಯಾಗುವ ವಾಹನ
ଉଦାହରଣ :
ದೋಣಿಯು ಮಾನವ ಚಾಲಿತ ವಾಹನ.
ସମକକ୍ଷ : ಚಾಲಿತ, ಮಾನವ ಚಾಲಿತ
ଅନ୍ୟ ଭାଷାରେ ଅନୁବାଦ :
जिसे मानव चलाता हो या जो मानव द्वारा चालित हो।
यहाँ अधिकतर नावें मानवचालित हैं।