ଅର୍ଥ : ಸ್ಥಿತಿ, ಬುದ್ಧಿ, ಉದ್ಯೋಗ ಮೊದಲಾದವುಗಳ ಗಡಿ ಅಥವಾ ಸೀಮೆ
ଉଦାହରଣ :
ಮಕ್ಕಳ ಬುದ್ಧಿಯ ಗ್ರಹಣ ಶಕ್ತಿ ಎಲ್ಲಿಯವರೆಗೆ ಇರುತ್ತದೆ ಎಂದು ಹೇಳುವುದು ತುಂಬಾ ಕಠಿಣ ಅಥವಾ ಕಷ್ಟಕರ.
ସମକକ୍ଷ : ಅರ್ಥಮಾಡಿ ಕೊಳ್ಳುವ ಶಕ್ತಿ, ಅರ್ಥವಾಗುವ ಶಕ್ತಿ, ಗ್ರಹಣ ಶಕ್ತಿ, ಗ್ರಾಹಕ ಶಕ್ತಿ, ತಿಳಕೊಳ್ಳುವ ಶಕ್ತಿ, ತಿಳಿದುಕೊಳ್ಳುವ ಶಕ್ತಿ, ಮನವರಿಕೆಯ ಶಕ್ತಿ
ଅନ୍ୟ ଭାଷାରେ ଅନୁବାଦ :