ଅର୍ଥ : ರಸ್ತೆ ಅಥವಾ ಮಾರ್ಗದ ಮಧ್ಯೆಯಲ್ಲಿ ಸಿಗುವ ಕ್ರಿಯೆ
ଉଦାହରଣ :
ಸೋಮನ ಹಳ್ಳಿಯಿಂದ ದುದ್ದಗೆ ಹೋಗುತ್ತಿದ್ದಾಗ ಶಿವನಾಥ ಎಂಬ ನದಿ ಮಾರ್ಗ ಮಧ್ಯ ಸಿಕ್ಕಿತು.
ସମକକ୍ଷ : ಮಧ್ಯ ಸಿಕ್ಕು
ଅନ୍ୟ ଭାଷାରେ ଅନୁବାଦ :
ଅର୍ଥ : ಅಚಾನಕವಾಗಿ ಮಧ್ಯದಲ್ಲಿ ಬಂದು ಬೀಳುವ ಪ್ರಕ್ರಿಯೆ
ଉଦାହରଣ :
ಅಪ್ಪ ಮಗನ ಜಗಳದಲ್ಲಿ ನೀನೇಕೆ ಮಧ್ಯೆ ಬಂದೆ?
ସମକକ୍ଷ : ಮೂಗು ತೂರಿಸು
ଅନ୍ୟ ଭାଷାରେ ଅନୁବାଦ :
अनावश्यक रूप से बीच में बोलना या हस्तक्षेप करना।
बाप बेटे की लड़ाई में तुम टाँग मत अड़ाओ।