ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮದ್ದು ଶବ୍ଦର ଅର୍ଥ ଏବଂ ଉଦାହରଣ ।

ಮದ್ದು   ನಾಮಪದ

ଅର୍ଥ : ಒಂದು ರೀತಿಯ ಸ್ಪೋಟಕ ಪದಾರ್ಥವು ಬೆಂಕಿ ತಾಗಿದ ತಕ್ಷಣ ಸಿಡಿಯುವುದು ಮತ್ತು ಅಂತಹ ಪದಾರ್ಥಗಳನ್ನು ತೋಪು, ಬಂದೂಕಿನಲ್ಲಿ ತುಂಬಿ ಚಾಲನೆ ಮಾಡುವರು

ଉଦାହରଣ : ಪಟಾಕಿಗಳಲ್ಲಿ ಮದ್ದು ತುಂಬಿರುತ್ತಾರೆ

ସମକକ୍ଷ : ಕೋವಿಮದ್ದು


ଅନ୍ୟ ଭାଷାରେ ଅନୁବାଦ :

एक विस्फोटक पदार्थ जो आग लगने से भड़क उठता है और जिससे तोप,बंदूक आदि चलते हैं।

पटाकों में बारूद भरी होती है।
अनलचूर्ण, दारू, बारूद

ଅର୍ଥ : ರೋಗಿಯನ್ನು ಆರೋಗ್ಯವಂತನಾಗಿ ಮಾಡುವ ಸ್ಥಿತಿ ಅಥವಾ ರೋಗವನ್ನು ಚಿಕಿತ್ಸೆಮಾಡುವ ಅಥವಾ ರೋಗವನ್ನು ತಡೆಯುವುದಕ್ಕೋಸ್ಕರ ವಿಧಿಪೂರ್ವಕವಾಗಿ ಮಾಡಿರುವಂತಹ ಪದಾರ್ಥಗಳ ಮಿಶ್ರಣ

ଉଦାହରଣ : ನಿಯಮಿತವಾದ ಔಷಧಿಯನ್ನು ಸೇವಿಸುವುದರಿಂದ ಮಾತ್ರ ರೋಗನಿವಾರಣೆಯಾಗುತ್ತದೆ.

ସମକକ୍ଷ : ಔಷಧ, ಔಷಧಿ


ଅନ୍ୟ ଭାଷାରେ ଅନୁବାଦ :

रोगी को स्वस्थ करने अथवा रोग का इलाज या उसकी रोकथाम करने के लिए विधिपूर्वक बनाया हुआ पदार्थ।

नियमित औषध लेने से ही बीमारी ठीक होती है।
अगद, औषध, औषधि, जैत्र, जैवातृक, जोग, दरमन, दरमान, दवा, दवा-दारू, दवाई, दारू, पशुपति, भेषज, भैषज, भैषज्य, मेडिसिन, योग, वीरुध, वीरुधा

(medicine) something that treats or prevents or alleviates the symptoms of disease.

medicament, medication, medicinal drug, medicine