ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮದುವೆ ಆಗು ଶବ୍ଦର ଅର୍ଥ ଏବଂ ଉଦାହରଣ ।

ಮದುವೆ ಆಗು   ಕ್ರಿಯಾಪದ

ଅର୍ଥ : ಧಾರ್ಮಿಕ ಅಥವಾ ಸಾಮಾಜಿಕ ಕೃತ್ಯ ಅಥವಾ ಪ್ರಕ್ರಿಯೆಯ ಅನುಸಾರ ಸ್ತ್ರೀ ಮತ್ತು ಪುರುಷರಲ್ಲಿ ಪತ್ನಿ ಮತ್ತು ಪತಿಯ ಸಂಬಂಧ ಸ್ಥಾಪಿತವಾಗುವುದು

ଉଦାହରଣ : ಸೀತಾಳ ಮದುವೆ ರಾಮ ಜೊತೆಯಲ್ಲಿ ಆಯಿತು.

ସମକକ୍ଷ : ಮದುವೆ-ಆಗು, ಮದುವೆಯಾಗು, ವಿವಾಹ ಆಗು, ವಿವಾಹ-ಆಗು, ವಿವಾಹವಾಗು


ଅନ୍ୟ ଭାଷାରେ ଅନୁବାଦ :

धार्मिक या सामाजिक कृत्य या प्रक्रिया के अनुसार स्त्री और पुरुष में पत्नी और पति का संबंध स्थापित होना।

सीता का विवाह राम के साथ हुआ।
आवाह होना, परिणय होना, बियाह होना, ब्याह होना, विवाह होना, शादी होना, शादी-ब्याह होना

ଅର୍ଥ : ಮದುವೆ ಮಾಡಿಸಿ ಪುರುಷನಿಗೆ ಸ್ತ್ರೀಯನ್ನು ಪತ್ನಿಯನ್ನಾಗಿ ಅಥವಾ ಸ್ತ್ರೀಗೆ ಪುರುಷನನ್ನು ತನ್ನ ಪತಿಯನ್ನಾಗಿ ಮಾಡುವ ಕ್ರಿಯೆ

ଉଦାହରଣ : ಶ್ರೀ ಕೃಷ್ಣನು ರುಕ್ಷ್ಮಿಣಿಯನ್ನು ಅಪಹರಿಸಿ ವಿವಾಹವಾದನು.

ସମକକ୍ଷ : ಮದುವೆಯಾಗು, ಲಗ್ನ ಆಗು, ಲಗ್ನವಾಗು, ವಿವಾಹ ಆಗು, ವಿವಾಹವಾಗು


ଅନ୍ୟ ଭାଷାରେ ଅନୁବାଦ :

विवाह करके पुरुष का स्त्री को अपनी पत्नी या स्त्री का पुरुष को अपना पति बनाना।

श्री कृष्ण ने रुक्मिणी का हरण कर उससे विवाह किया।
बियाहना, ब्याह करना, ब्याहना, विवाह करना, शादी करना, हाथ थामना, हाथ धरना, हाथ पकड़ना