ଅର୍ଥ : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
ଉଦାହରଣ :
ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
ସମକକ୍ଷ : ಪುನರುಚ್ಚರಿಸು, ಮತ್ತೆ ಹೇಳು
ଅନ୍ୟ ଭାଷାରେ ଅନୁବାଦ :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।ଅର୍ଥ : ಮತ್ತೊಮ್ಮೆ ಹೇಳುವ ಪ್ರಕ್ರಿಯೆ
ଉଦାହରଣ :
ಅವರು ನಗು-ನಗುತ್ತ ಮತ್ತೊಮ್ಮೆ ಹೇಳಿದರು.
ସମକକ୍ଷ : ಪುನರುಚ್ಚರಿಸು
ଅନ୍ୟ ଭାଷାରେ ଅନୁବାଦ :
ଅର୍ଥ : ಎರಡು ಸಲ ಹೇಳುವ ಕ್ರಿಯೆ
ଉଦାହରଣ :
ಅವನು ಪುಸ್ತಕದಲ್ಲಿರುವ ಅಂಶವನ್ನು ಮತ್ತೊಮ್ಮೆ ಹೇಳಿದನು.
ସମକକ୍ଷ : ಪುನಃ ಹೇಳು, ಪುನರುಚ್ಚರಿಸು
ଅନ୍ୟ ଭାଷାରେ ଅନୁବାଦ :
दो परतों का करना।
उसने किताब का पन्ना दोहराया।