ଅର୍ଥ : ಚುನಾಯಿಸುವ ಹಕ್ಕುಳ್ಳವನು
ଉଦାହରଣ :
ಮತದಾರ ತನ್ನ ನಿರ್ಣಯವನ್ನು ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳಬೇಕಾಗಿದೆ.
ସମକକ୍ଷ : ಚುನಾಯಕ
ଅନ୍ୟ ଭାଷାରେ ଅନୁବାଦ :
वह जो निर्वाचन करे या चुने।
निर्वाचक को अपना निर्णय सोच समझ कर लेना चाहिए।ଅର୍ଥ : ಮತ ಚಲಾಯಿಸುವ ಹಕ್ಕು ಉಳ್ಳವನು
ଉଦାହରଣ :
ಚುನಾವಣೆಯ ಸಮಯದಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳೂ ಸಹಾ ಮತದಾರನ ಮುಂದೆ ಕೈಯೊಡ್ಡಿ ನಿಲ್ಲುತ್ತಾರೆ.
ସମକକ୍ଷ : ಚುನಾಯಿತ
ଅନ୍ୟ ଭାଷାରେ ଅନୁବାଦ :
ଅର୍ଥ : ಸಂಸತ್ತು, ಸಂಸ್ಥೆ ಮುಂತಾದವುಗಳಲ್ಲಿ ಸದಸ್ಯ ಅಥವಾ ಪ್ರತಿನಿಧಿಯಾಗಿ ನಿರ್ವಹಿಸಬೇಕಾದರೆ ಓಟು ಅಥವಾ ಮತ ಹಾಕುವ ಅಧಿಕಾರ ಪಡೆದಿರುವುದು
ଉଦାହରଣ :
ಚುನಾವಣೆಯ ಸಮಯದಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಮತ ಹಾಕುವ ಹಕ್ಕನ್ನು ಚಲಾಯಿಸಬೇಕು
ସମକକ୍ଷ : ಓಟುದಾರ
ଅନ୍ୟ ଭାଷାରେ ଅନୁବାଦ :